ದರ್ಶನ್ 50 ನೇ ಸಿನಿಮಾ ಯಾವುದಾಗುತ್ತೆ..?..ಈ ಹಿಂದೆ ಪುನೀತ್ 25 ನೇ ಚಿತ್ರಕ್ಕೂ ಹೀಗೆಯೇ ಆಗಿತ್ತು…!!

ಬೆಂಗಳೂರು.ಜ.03: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ 50 ನೇ ಸಿನಿಮಾ ಯಾವುದು.. ಎಂಬುದರ ಬಗ್ಗೆ ಸದ್ಯ ಸಿನಿವಲಯದಲ್ಲಿ ಚರ್ಚಿತವಾಗುತ್ತಿದೆ. ಏಕೆಂದರೆ ಈ ಮೊದಲು ‘ಕುರುಕ್ಷೇತ್ರ’ 50 ನೇ ಚಿತ್ರವೆಂದು ಹೇಳಲಾಗಿತ್ತು. ಆದರೆ ಈ ನಡುವೆ ಚಿತ್ರೀಕರಣ ಮುಗಿಸಿ, ಉಳಿದ ಕೆಲಸದಲ್ಲಿರುವ ‘ಯಜಮಾನ’ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. 50 ನೇ ಸಿನಿಮಾ ಇನ್ನು ‘ಕುರುಕ್ಷೇತ್ರ’ ಚಿತ್ರ 2 ಡಿ ಅವತರಣಿಕೆ ಈಗಾಗಲೇ ಸೆನ್ಸಾರ್ ಆಗಿದೆ. ಇನ್ನು 3 ಡಿ ಸೆನ್ಸಾರ್ ಆಗಬೇಕಿದೆ. ಹೀಗಾಗಿ ದರ್ಶನ್ ಅವರ 50 … Continue reading ದರ್ಶನ್ 50 ನೇ ಸಿನಿಮಾ ಯಾವುದಾಗುತ್ತೆ..?..ಈ ಹಿಂದೆ ಪುನೀತ್ 25 ನೇ ಚಿತ್ರಕ್ಕೂ ಹೀಗೆಯೇ ಆಗಿತ್ತು…!!