ಧೃವಾ ಹಾಗೂ ಪ್ರೇರಣಾಗೆ ಡಿ ಬಾಸ್ ಕೊಟ್ಟ ಗಿಫ್ಟ್ ಏನು?

ಧೃವಾ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಮದುವೆಯಾಗಿ 2 ದಿನಗಳು ಕಳೆದಿವೆ. ಸ್ಯಾಂಡಲ್ ವುಡ್ ಸ್ಟಾರ್ ನಟರು ಇವರಿಬ್ಬರ ವಿವಾಹ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದ್ರು. ಅದ್ದೂರಿಯಾಗಿ ನಡೆದ ಮದುವೆ ಹಾಗೂ ಆರಕ್ಷತೆಯಲ್ಲಿ ಅನೇಕ ಗಣ್ಯರು, ಸಂಬಂಧಿಕರು ಆಗಮಿಸಿದ್ರು. ಇನ್ನು ಮದುವೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಗೈರಾಗಿದ್ರು. ದರ್ಶನ್ ಯಾಕೆ ಬಂದಿಲ್ಲ? ಎಂಬುದು ದೊಡ್ಡ ಸುದ್ದಿಯಾಗಿತ್ತು. ಆದ್ರೆ ಈಗ ಅಸಲಿ ಕಾರಣ ಈಗ ತಿಳಿದಿದೆ. ಹೌದು , ಡಿ ಬಾಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದರಿಂದ ಮದುವೆಗೆ … Continue reading ಧೃವಾ ಹಾಗೂ ಪ್ರೇರಣಾಗೆ ಡಿ ಬಾಸ್ ಕೊಟ್ಟ ಗಿಫ್ಟ್ ಏನು?