ಸುದ್ದಿಗಳು

ಮೈಸೂರು ದಸರಾ – 2018 ಚಲನಚಿತ್ರೋತ್ಸವದಲ್ಲಿ ಯಾವ ಯಾವ ಚಿತ್ರಗಳು?

ಮೈಸೂರು ದಸರಾ ಚಲನಚಿತ್ರೋತ್ಸವ 2018

ಮೈಸೂರು,ಅ.11: ವಿಶ್ವವಿಖ್ಯಾತ ದಸರಾ ಹಬ್ಬ ಪ್ರಾರಂಭವಾಗಿದೆ. ಈಗಾಗಲೇ ದಸರಾ ಹಬ್ಬದ ರಂಗು ಇಡೀ ಕರ್ನಾಟಕದಲ್ಲಿ ಮನೆ ಮಾಡಿದೆ. ಮೈಸೂರು ನಗರವಂತೂ ಮದುವಣಗಿತ್ತಿಯಂತೆ ತಯಾರಾಗಿದೆ. ಬಣ್ಣದ ದೀಪಗಳ ಬೆಳಕಲ್ಲಿ ಅರಮನೆ ಕಂಗೊಳಿಸುತ್ತಿದೆ. ಈಗಾಗಲೇ ದಸರಾ ಹಬ್ಬಕ್ಕೆ ಸಕಲ ಸಿದ್ದತೆಗಳು ಕೂಡ ನಡೆದಿವೆ.

ಅಕ್ಟೋಬರ್ 10 ರಿಂದ 17

ಮೈಸೂರು ಕಲಾಮಂದಿರದಲ್ಲಿ ದಸರಾ ಫಿಲ್ಮ್ ಫೆಸ್ಟ್ ಕಾರ್ಯಕ್ರಮ ಇದೆ. ಈ ಕಾಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಈ ಸಮಾರಂಭದಲ್ಲಿ ಸಚಿವೆ ಜಯಮಾಲ ಹಾಗೂ ಪಾರುಲ್ ಯಾದವ್ ಪಾಲ್ಗೊಂಡಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರು ಪಾರುಲ್ ಯಾದವ್​ಗೆ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ.

ಮೈಸೂರು ದಸರಾ ಚಲನಚಿತ್ರೋತ್ಸವ 2018  ಆರಂಭವಾಗಿದೆ.. ಅಕ್ಟೋಬರ್ 10 ರಿಂದ 17 ರವರೆಗೆ ಮೈಸೂರು ದಸರಾ ಚಲನಚಿತ್ರೋತ್ಸವ ನಡೆಯಲಿದೆ. ವೇಳಾ ಪಟ್ಟಿ ಈ ಕೆಳಗಿನಂತಿವೆ…

ವೇಳಾ ಪಟ್ಟಿ

                                                                     ಕನ್ನಡ ಚಿತ್ರಗಳು

                                                               ಪನೋರಮ ಚಿತ್ರಗಳು

    ವಿಶ್ವ ಚಿತ್ರಗಳು        

Tags