ಸುದ್ದಿಗಳು

ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಬಾರಿ #ಹ್ಯಾಶ್ ಟ್ಯಾಗ್ ಬಳಸುವುದು ಈ ನಟಿಗಂತೆ!!

ಬಿ-ಟೌನ್ ನ ಅತ್ಯಂತ ಪ್ರೀತಿಪಾತ್ರ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬಳು. ‘ಪದ್ಮಾವತ್’ ಚಿತ್ರದ ಮೂಲಕ ಎಲ್ಲರ  ಗಮನ ಸೆಳೆದು ತನ್ನದೇ ಆದ ಹೊಸ ಛಾಪನ್ನು ಮೂಡಿಸಿದ  ಬಾಲಿವುಡ್ ರಾಣಿ  ಡಿಪ್ಪಿ  ಬಗ್ಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಕಹಾನಿ  ಇಲ್ಲಿದೆ..

ಡಿಪ್ಪಿಗೆ ಇನ್ಸ್ಟಾಗ್ರಾಂ ನಲ್ಲಿ ಹೆಚ್ಚಿನ ಸಂಖ್ಯೆಯ  ಹ್ಯಾಶ್ ಟ್ಯಾಗ್ ಇದೆ ಎಂದು ನಿಮಗೆ ತಿಳಿದಿದೆಯೇ?

ದೀಪಿಕಾ ಭಾರತದಿಂದ ಅತ್ಯಂತ ಪ್ರಸಿದ್ಧ ಮಹಿಳಾ ಕಲಾವಿದೆ ಮತ್ತು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಜಾಗತಿಕ ಐಕಾನ್ ಕೂಡ ಹೌದು. ಇದಕ್ಕೆ ಕಾರಣವಾಗಿ, ಪ್ರತಿ ದಿನವೂ ನಟಿ ವಿವಿಧ ಪೋಸ್ಟ್ ಗಳನ್ನು ಪೋಸ್ಟ್ ಮಾಡುತ್ತಾಳೆ.. ಇನ್ನು ಅತೀ ಹೆಚ್ಚು ಬಾರಿ ಇನ್ಸ್ಟಾಗ್ರಾಂನಲ್ಲಿ ದೀಪಿಕಾಳನ್ನು ಟ್ಯಾಗ್ ಮಾಡುತ್ತಾರೆ..

Image result for deepika padukone

ಅದರ ಅಂದಾಜು 3,877,769 ಹ್ಯಾಶ್ಟ್ಯಾಗ್ #ದೀಪಿಕಾಪಡುಕೋಣೆ ಎಂದು  ಇನ್ಸ್ಟಾಗ್ರಾಂನಲ್ಲಿ ಉಲ್ಲೇಖಿಸಲ್ಪಟ್ಟಿತ್ತು, ಅದು ಅವಳ ಇತರ  ಸೆಲೆಬ್ರೆಟಿಗಳಿಗೆ ಹೋಲಿಸಿದರೆ ದೊಡ್ಡ ಸಂಖ್ಯೆಯ ಹ್ಯಾಶ್ ಟ್ಯಾಗ್ ಆಗಿದೆ.  ದೀಪಿಕಾ ಪಡುಕೋಣೆಗೆ ಎಲ್ಲಾ ವಯಸ್ಸಿನ ಅಭಿಮಾನಿಗಳಿದ್ದಾರೆ

‘ಹ್ಯಾಂಗೋವರ್’ನಲ್ಲಿ ‘ಐ ಲವ್ ಯೂ’ ಅನ್ನಿ: 2 ಚಿತ್ರಗಳು ಬಿಡುಗಡೆ ಈ ವಾರ

 

#deepikapadukonewedding #deepikapdukoneinstagram #deepikapadukonemarriage

Tags