ಮತ್ತೆ ಸಿನಿಮಾದ ಮೂಲಕ ಒಂದಾಗಲಿದ್ದಾರೆ ಮಾಜಿ ಪ್ರೇಮಿಗಳು

ಮುಂಬೈ, ಫೆ.08: ನಟಿ ದೀಪಿಕಾ ಹಾಗೂ ರಣ್ಬೀರ್ ಕಪೂರ್ ನಡುವೆ ಕುಚು ಕುಚು ಇತ್ತು ಅಂತಾ ಗಾಳಿಮಾತುಗಳು ಕೇಳಿ ಬಂದಿದ್ದರೂ ಕೂಡ ಅದು ಸತ್ಯ ಅನ್ನೋದಕ್ಕೆ ಹಲವಾರು ಉದಾರಣೆಗಳಿವೆ. ಈ ಜೋಡಿ ಮದುವೆಯಾಗುತ್ತೆ ಅಂತಾ ಕೂಡ ಹಲವಾರು ಮಂದಿ ಮಾತನಾಡುತ್ತಿದ್ದರು. ಆದರೆ ಆಗಿದ್ದೇ ಬೇರೆ. ಇದೀಗ ದೀಪಿಕಾ ಹಾಗೂ ರಣಬೀರ್ ಕಪೂರ್ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹು ವರ್ಷಗಳ ನಂತರ ಒಟ್ಟಿಗೆ ಸಿನಿಮಾ ಹೌದು, 2009ರಲ್ಲಿ ‘ಬಚನಾ ಹೇ ಹಸೀನೋ’ ಸಿನಿಮಾದ ಮೂಲಕ ಪ್ರೇಮಾಂಕುರವಾಗಿ ಈ ಜೋಡಿಯ … Continue reading ಮತ್ತೆ ಸಿನಿಮಾದ ಮೂಲಕ ಒಂದಾಗಲಿದ್ದಾರೆ ಮಾಜಿ ಪ್ರೇಮಿಗಳು