ಸುದ್ದಿಗಳು

ದೀಪಿಕಾ ಬ್ಯಾಗ್ ಬೆಲೆಯಲ್ಲಿ ಒಂದು ಟ್ರಿಪ್ ಹೋಗಿ ಬರಬಹುದಂತೆ !?

ಏರ್ ಪೋರ್ಟ್ ಲುಕ್  ಅಂತ ಬಂದಾಗ ದೀಪಿಕಾ ಪಡುಕೋಣೆಯನ್ನು ಬೀಟ್ ಮಾಡೋಕೆ ಸಾಧ್ಯವಿಲ್ಲ. ದೀಪಿಕಾ ಡ್ರೆಸ್ಸಿಂಗ್ ಸ್ಟೈಲ್, ಸ್ಮೈಲ್, ಲುಕ್ ಎಲ್ಲವೂ ತುಂಬಾ ಡಿಫರೆಂಟ್ ಆಗಿರುತ್ತೆ.  ಆಲಿಯಾ ಭಟ್ ಕೂಡ ದೀಪಿಕಾ ಏರ್ ಪೋರ್ಟ್ ಲುಕ್ ಗೆ ದೊಡ್ಡ ಅಭಿಮಾನಿ.

ಟ್ರಾವೆಲಿಂಗ್ ಅಂತ ಬಂದಾಗ ದೀಪಿಕಾಳ ಹತ್ತಿರ ಒಳ್ಳೆಯ ಬ್ರ್ಯಾಂಡ್ ಇರುವ ಬ್ಯಾಗ್ ಕಲೆಕ್ಷನ್ಸ್ ಇದೆ.

ಇತ್ತೀಚೆಗೆ ದೀಪಿಕಾ ಬೂದು ಟರ್ಟಲ್ ನೆಕ್ ಟಾಪ್ ಗೆ ಬೂದು ಪ್ಯಾಂಟ್ ಧರಿಸಿದ್ದಳು. ಇದೆಲ್ಲದರ ನಡುವೆ ಕಣ್ಣಿಗೆ ಕುಕ್ಕಿದ್ದು ಲೂಯಿ ವಿಟಾನ್ ಟ್ರಾವೆಲ್ ಬ್ಯಾಗ್. ಈ ಬ್ಯಾಗ್ ಬೆಲೆಯಲ್ಲಿ ಒಂದು ಟ್ರಿಪ್ ಹೋಗಿ ಬರಬಹುದಂತೆ

ಕ್ಯಾನ್ವಾಸ್ ಮತ್ತು ವಿವಿಎನ್‌ನಿಂದ ಕೋಟಿಂಗ್ ಮಾಡಿದ ದೀಪಿಕಾ ಅವರ ಲೂಯಿ ವಿಟಾನ್ ಕ್ಯಾರಿಯಾಲ್ ಬ್ಯಾಗ್ ಬೆರೂ. 1,22,860 ರೂ ಗಳಂತೆ. ಇದನ್ನು ಕೇಳಿದ ಮೇಲೆ ನೀವು ಶಾಕ್ ಆಗೋದು ಗ್ಯಾರೆಂಟಿ.

‘ಅದು ವಯಕ್ತಿಕ ವಿಡಿಯೋ ಡಿಲಿಟ್ ಮಾಡಿ’ ಎಂದು ರವಿ ಬಸ್ರೂರು ಮನವಿ

#deepikapadukone #deepikahandbags

Tags