ಸುದ್ದಿಗಳು

ದೀಪಿಕಾ ಪಡುಕೋಣೆ ವೃತ್ತಿಜೀವನದ ಅತ್ಯುತ್ತಮ ಚಿತ್ರ ಯಾವುದು?

ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಅಗ್ರ ಬಾಲಿವುಡ್ ನಟಿಯಾಗಿದ್ದು, ಹಿಂದಿ ಚಲನಚಿತ್ರೋದ್ಯಮದಲ್ಲಿ ತನ್ನ ಸ್ಟಾರ್ ಗಿರಿಯನ್ನು ನಿಭಾಯಿಸಿದಂದಿನಿಂದ ಎಂದಿಗೂ ತನ್ನ ಅಗ್ರಸ್ಥಾನವನ್ನು ಕಳೆದುಕೊಂಡಿಲ್ಲ.

ಇನ್ನು ದೀಪಿಕಾ ಲೈಫ್ ಕೆರಿಯರ್ ನಲ್ಲಿ ಯಾವುದು ಸೂಪರ್ ಸಿನಿಮಾ ಗೊತ್ತಾ? ಹೇಳುತ್ತಾ ಹೋದರೆ ಸಾಲುಗಳೇ ಇದೆ.. ಅದರಲ್ಲೂ ದಿ ಬೆಸ್ಟ್ ಸಿನಿಮಾ ಬೇರೆ ಯಾವುದೂ ಅಲ್ಲ!! ಅದುವೇ ‘ಓಂ ಶಾಂತಿ ಓಂ’!!

Related image

ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆಗೆ ಫಸ್ಟ್ ಇನ್ನಿಂಗ್ಸ್ ಸಿನಿಮಾ , ‘ಓಂ ಶಾಂತಿ ಓಂ’ , ಶಾರೂಖ್ ಖಾನ್ ಹೊರತುಪಡಿಸಿ ಆಕೆ ಉತ್ತಮ ಆರಂಭವನ್ನು ಈ ಚಿತ್ರದ ಮೂಲಕ ಪಡೆದಿರುತ್ತಾಳೆ. ಈ ಚಿತ್ರದಲ್ಲಿ ನಟಿ ಪುನರ್ಜನ್ಮ ಪಡೆಯುವ ಮೂಲಕ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಳು ಮತ್ತು ನಿರ್ಮಾಪಕರು, ವಿಮರ್ಶಕರು ಮತ್ತು ಚಲನಚಿತ್ರ ಪ್ರೇಕ್ಷಕರನ್ನು ಒಂದೇ ಬಾರಿಗೆ ಆಕರ್ಷಿಸಿತು.

Related image

ನಟಿ ಶಾಂತಿ ಅವರ ರೆಟ್ರೊ ಪಾತ್ರವು ಆಕೆ ಚಿತ್ರರಂಗಕ್ಕೆ ಹೊಸ ನಟಿ ಎಂಬ ಯಾವುದೇ ಸುಳಿವು ಕಾಣದೆ ಅದಭುತವಾಗಿ ಆ ಪಾತ್ರಕ್ಕೆ ಜೀವ ತುಂಬಿದ್ದಳು ದೀಪಿಕಾ.. ಆಕೆಯ ಅಭಿನಯ ಕೌಶಲಗಳು ಅವಳನ್ನು ಎದ್ದು ಕಾಣುವಂತೆ ಮಾಡಿತು ಮತ್ತು ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ತಾರೆಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇನ್ನು ಕನ್ನಡ ಚಿತ್ರ ‘ಐಶ್ವರ್ಯ’ ಉಪೇಂದ್ರ ಎದುರು ನಟಿಸು ಸೈ ಎನಿಸುವ ಮೂಲಕವೇ ಆಕೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಎಂಬುದನ್ನು ಈ ಸಂದರ್ಭದಲ್ಲಿ ನಾವು ಮರೆಬಾರದು..

Image result for om shanthi om

ಸುಹಾನಿ.ಬಡೆಕ್ಕಿಲ

ಪಬ್ ಸಾಂಗ್ ಗೆ ಲೆಗ್ ಶೇಕ್ ಮಾಡಲಿರುವ ಪ್ರಭಾಸ್!!

#deepikapadukonemovie #omshantiom #sandalwood #bollywood#bollywoodmovies

Tags