ಸುದ್ದಿಗಳು

‘ಬ್ಯಾಕ್ ಟು ಸ್ಕೂಲ್’ ಎಂದ ಬಾಲಿವುಡ್ ನ ಟಾಪ್ ನಟಿ!!

ಕಪ್ಪು  ಡುಂಗಾರಿಸ್ ಮತ್ತು ಬಿಳಿ ಟಿ ಶರ್ಟ್ ಧರಿಸಿ, ಸ್ವಲ್ಪ ದೀಪಿಕಾ ಸಂತೋಷದಿಂದ ಕ್ಯಾಮೆರಾಕ್ಕೆ ಪೋಸ್

ಮುಂಬೈ,ಜ.17: ದೀಪಿಕಾ ಪಡುಕೋಣೆ ವಿವಾಹದ ನಂತರ ಅನೇಕ ಫೋಟೋಶೂಟ್ ಗಳಲ್ಲಿ ಕಾಣಿಸಿಕೊಂಡಿದ್ದರು.. ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಡಿಪ್ಪಿಯ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್ ಎಲ್ಲರನ್ನು ಸೆಳೆಯುತ್ತಿದೆ.. . 33 ವರ್ಷ ವಯಸ್ಸಿನ ನಟಿ ತನ್ನ ಬಾಲ್ಯದ ದಿನಗಳ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದು, ಇದು ಎಲ್ಲರ ಹೃದಯವನ್ನು ಕದ್ದಿದೆ..

ಕಪ್ಪು  ಡುಂಗಾರಿಸ್ ಮತ್ತು ಬಿಳಿ ಟಿ ಶರ್ಟ್

ಕಪ್ಪು  ಡುಂಗಾರಿಸ್ ಮತ್ತು ಬಿಳಿ ಟಿ ಶರ್ಟ್ ಧರಿಸಿ, ಸ್ವಲ್ಪ ದೀಪಿಕಾ ಸಂತೋಷದಿಂದ ಕ್ಯಾಮೆರಾಕ್ಕೆ ಪೋಸ್ ಕೊಡುವುದು ಇದರಲ್ಲಿ ಕಾಣಬಹುದು., ದೀಪಿಕಾ ಪಡುಕೋಣೆ ಇದಕ್ಕೆ ಕ್ಯೂಟ್ ಶೀರ್ಷಿಕೆ ನೀಡಿದ್ದಾರೆ.. ‘ಬ್ಯಾಕ್ ಟು ಸ್ಕೂಲ್ ಎಂದು ಬರೆದಿದ್ದಾರೆ.. ಗುಳಿಕೆನ್ನೆಯ ಸುಂದರಿ ಬಾಲ್ಯದಲ್ಲೂ ತುಂಬಾ ಮುದ್ದಾಗಿದ್ದಳು ಎಂದು ಈ ಫೋಟೋ ನೋಡಿದರೆ ತಿಳಿದು ಬರುತ್ತದೆ..

 

View this post on Instagram

 

back to school…???? #Chhapaak

A post shared by Deepika Padukone (@deepikapadukone) on

ಛಪಾಕ್’ ಚಿತ್ರದಲ್ಲಿ ಅಭಿನಯ

ಇನ್ನು  ತನ್ನ ಮುಂಬರುವ ಚಿತ್ರ ‘ಛಪಾಕ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಮುಂಬರುವ ಚಿತ್ರ ಛಪಾಕ್ ಬಗ್ಗೆ ಸುಳಿವು ಕ್ಯಾಪ್ಷನ್ ನಲ್ಲಿ ನೀಡಿದ್ದಾರೆ. ಕೆಲವು ನಿಮಿಷಗಳಲ್ಲಿ ದೀಪಿಕಾಳ ಈ ಫೋಟೋಕ್ಕೆ  2 ಲಕ್ಷಕ್ಕಿಂತ ಹೆಚ್ಚಿನ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳು ಬಂದಿದ್ದವು..

#deepikapadukone #bollywood #deeoikachildhoodpic

Tags