ದಾಖಲೆ ಮೇಲೆ ದಾಖಲೆ; 600 ಮಿಲಿಯನ್ ಮುಟ್ಟಿದ ‘ರೌಡಿ ಬೇಬಿ’!

ಧನುಷ್ ಮತ್ತು ಸಾಯಿ ಪಲ್ಲವಿ ನಟನೆಯ ‘ಮಾರಿ 2’ ಚಿತ್ರದ ಚಾರ್ಟ್ ಬಸ್ಟರ್ ಟ್ರ್ಯಾಕ್ ‘ರೌಡಿ ಬೇಬಿ’ ಮತ್ತೊಂದು ದಾಖಲೆ ನಿರ್ಮಿಸಿದೆ. ಹೌದು, ನಟ ಪ್ರಭುದೇವ ಅವರ ನೃತ್ಯ ಸಂಯೋಜನೆಯಿರುವ ರೌಡಿ ಬೇಬಿ ಹಾಡು ಯೂಟ್ಯೂಬ್‌ನಲ್ಲಿ 600 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ಹಾಡು ಖ್ಯಾತಿಗೆ ಪಾತ್ರವಾಗಿದೆ. ‘ರೌಡಿ ಬೇಬಿ’ ಹಾಡಿಗೆ ಸಂಗೀತವನ್ನು ಯುವನ್ ಶಂಕರ್ ರಾಜ ಸಂಯೋಜಿಸಿದ್ದರು. ಧನುಷ್ ಹಾಡಿಗೆ ಸಾಹಿತ್ಯ ಬರೆಯುವುದರ ಜೊತೆಗೆ ಅವರೇ ಸ್ವತಃ ಹಾಡಿದ್ದಾರೆ. … Continue reading ದಾಖಲೆ ಮೇಲೆ ದಾಖಲೆ; 600 ಮಿಲಿಯನ್ ಮುಟ್ಟಿದ ‘ರೌಡಿ ಬೇಬಿ’!