ಸುದ್ದಿಗಳು

ದಿಲೀಪ್ ದಂಪತಿ ಕಡೆಯಿಂದ ಬಂತು ಸಿಹಿ ಸುದ್ದಿ ಏನದು?

ಕಾವ್ಯಾ ಶೀಘ್ರದಲ್ಲೇ ತಾಯಿಯಾಗಲಿ ಮತ್ತು ಇಡೀ ಕುಟುಂಬವು ಸುವಾರ್ತೆಗೆ ಸಂತೋಷವಾಗುತ್ತದೆ."

ದಿಲೀಪ್ ಮತ್ತು ಕಾವ್ಯಾ ನವೆಂಬರ್ 2016 ರಲ್ಲಿ ವಿವಾಹವಾಗಿದ್ದರು

ತಿರುವನಂತಪುರ.ಸೆ.07: ಮಲಯಾಳಂ ನಟರಾದ ದಿಲೀಪ್ ಮತ್ತು ಕಾವ್ಯ ಮಾಧವನ್ ಈಗ ಸುದ್ದಿಯಲ್ಲಿದ್ದಾರೆ. ಹೌದು ಈ ದಂಪತಿ ಈಗ ಸಿಹಿ ಸುದ್ದಿ ನೀಡಿದ್ದಾರೆ. ಇವರು ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದಾರೆ. ಕಾವ್ಯ ಮಾಧವನ್ ಗರ್ಭಧಾರಣೆಯ ಸುದ್ದಿ ಕುಟುಂಬದ ಸ್ನೇಹಿತರಿಂದ ದೃಢೀಕರಿಸಲ್ಪಟ್ಟಿದೆ, “ಕಾವ್ಯಾ ಶೀಘ್ರದಲ್ಲೇ ತಾಯಿಯಾಗಲಿ ಮತ್ತು ಇಡೀ ಕುಟುಂಬವು ಸುವಾರ್ತೆಗೆ ಸಂತೋಷವಾಗುತ್ತದೆ.” ಎಂದು ಕುಟುಂಬದವರು ಮಾಧ್ಯಮಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ.

Image result for dileep and kavya

ಕುಟುಂಬಕ್ಕೆ ಹೊಸ ಅತಿಥಿ..

ದಿಲೀಪ್ ಅವರ ಮಗಳು ಮೀನಾಕ್ಷಿ ಈಗ ಸಹೋದರ/ಸಹೋದರಿಯ ಬರುವಿಕೆಯ ಖುಷಿಯಲ್ಲಿದ್ದಾಳೆ. ದಿಲೀಪ್ ಮತ್ತು ಕಾವ್ಯಾ ನವೆಂಬರ್ 2016 ರಲ್ಲಿ ವಿವಾಹವಾಗಿದ್ದರು. ನಟಿ ಮಂಜು ವಾರಿಯರ್ ಅವರಿಗೆ ವಿಚ್ಛೇದನೆ ಕೊಡುವ ಮೂಲಕ ದಿಲೀಪ್ ಮತ್ತು ಕಾವ್ಯಾ ನವೆಂಬರ್ 2016 ರಲ್ಲಿ ವಿವಾಹವಾಗಿದ್ದರು . ಮದುವೆಯ ನಂತರದಲ್ಲಿ ಕಾವ್ಯಾ ಮಾಧವನ್ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ದಿಲೀಪ್ ನಟಿ ಮೇಲೆ ಹಲ್ಲೆ ನಡೆಸಿದ ಕೇಸ್ ನ ವಿಚಾರಣೆ ಎದುರಿಸುತ್ತಿದ್ದಾರೆ. ಏನೇ ಆದರೂ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿರೋದು ಇಬ್ಬರ ಅಭಿಮಾನಿಗಳಿಗೆ ಖುಷಿಯ ಸಂಗತಿಯಾಗಿದೆ.

Tags

Related Articles