ಚಿರಂಜೀವಿ ಅನುಕರಣೆ ಮಾಡಲು ಹೋಗಿ ಟ್ರೋಲ್ ಆದ ನಿರ್ದೇಶಕ

ನಿರ್ದೇಶಕರಾಗಿ ಪ್ರೇಕ್ಷಕರನ್ನು ಮೆಚ್ಚಿಸಿದ ನಂತರ, ನಟನಾಗಲು ವಿ.ವಿ. ವಿನಾಯಕ್ ಅವರು ಸಿದ್ಧರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಅವರ ಸ್ಟೈಲೀಶ್ ಫೋಟೋಗಳು ಭಾರೀ ಸುದ್ದಿ ಮಾಡಿದ್ದವು. ಇದರ ಬೆನ್ನಲ್ಲೇ ವಿನಾಯಕ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೆಟ್ಟಿಗರು “ವಿ.ವಿ. ವಿನಾಯಕ ಅವರು ಚಿರು ಅವರನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ಅವರು ಮೊದಲ ಬಾರಿಗೆ ನಟರಾಗಿದ್ದಾರೆ. ಈ ರೀತಿ ಪ್ರಯೋಗ ಮಾಡಲು ಅವರಿಗೆ ಬಹಳ ವಯಸ್ಸಾಗಿದೆ ” ಎಂದು ಕಮೆಂಟ್ ಮಾಡಿದ್ದಾರೆ. ಅಂದಹಾಗೆ ವಿ.ವಿ. ವಿನಾಯಕ … Continue reading ಚಿರಂಜೀವಿ ಅನುಕರಣೆ ಮಾಡಲು ಹೋಗಿ ಟ್ರೋಲ್ ಆದ ನಿರ್ದೇಶಕ