ಸ್ಯಾಂಡಲ್ ವುಡ್ ನ ಮೂವರು ನಿರ್ದೇಶಕರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಬೆಂಗಳೂರು.ಫೆ.22: ಚಂದನವನದಲ್ಲಿ ಇಂದು ಮೂವರು ಪ್ರತಿಭಾವಂತ ನಿರ್ದೇಶಕರ ಜನ್ಮದಿನ. ಈಗಾಗಲೇ ನಟನೆ ಮತ್ತು ನಿರ್ದೇಶನದೊಂದಿಗೆ ತಮ್ಮದೇ ಆದಂತ ಪ್ರತಿಭೆಯನ್ನು ತೋರಿದ ಸುರೇಶ್ ಹೆಬ್ಳಿಕರ್, ‘ಬಹದ್ದೂರ್’, ‘ಭರ್ಜರಿ’ ಚಿತ್ರಗಳ ನಂತರ ಸದ್ಯ ‘ಭರಾಟೆ’ ಸಿನಿಮಾ ಮಾಡುತ್ತಿರುವ ಚೇತನ್ ಕುಮಾರ್, ಹಾಗೂ ‘ಎದೆಗಾರಿಕೆ’ ಚಿತ್ರದ ಮಹಿಳಾ ನಿರ್ದೇಶಕಿ ಸುಮನಾ ಕಿತ್ತೂರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುರೇಶ್ ಹೆಬ್ಳಿಕರ್ : ಇವರು ನಟನೆಯೊಂದಿಗೆ ನಿರ್ದೇಶಕರೂ ಆಗಿದ್ದು ಪರಿಸರವಾದಿಯೂ ಆಗಿದ್ದಾರೆ. ಇವರು ಅನೇಕ ಗಮನಾರ್ಹ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ‘ಕಾಡಿನ ಬೆಂಕಿ’ … Continue reading ಸ್ಯಾಂಡಲ್ ವುಡ್ ನ ಮೂವರು ನಿರ್ದೇಶಕರಿಗೆ ಹುಟ್ಟು ಹಬ್ಬದ ಶುಭಾಶಯಗಳು