ಸುದ್ದಿಗಳು

ದಿಶಾ ಈಸ್ ಬ್ಯಾಕ್: ಸೆಕ್ಸಿ ಲುಕ್ ಗೆ ಬೆರಗಾದ ಅಭಿಮಾನಿಗಳು

ಬಳುಕುವ ಬಳ್ಳಿ ದಿಶಾ ಪಟಾನಿ ಹಾಟ್ ಫೋಟೋಗಳು ಆಗಾಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಒಳ ಉಡುಪಿನ ಬ್ರ್ಯಾಂಡ್ ಒಂದರ ರಾಯಭಾರಿ ಆಗಿರುವ ದಿಶಾ ಸಮಯ ಸಿಕ್ಕಾಗಲೆಲ್ಲಾ ಒಳ ಉಡುಪುಗಳನ್ನು ಪ್ರದರ್ಶಿಸುತ್ತಾ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೇ ತನ್ನ ಇನ್‍ಸ್ಟಾಗ್ರಾಮ್‌ನಲ್ಲಿ ಟೂ ಪೀಸ್‌ನಲ್ಲಿ ಪೋಸ್ ನೀಡಿದ್ದರು ದಿಶಾ. ಇದೀಗ ಅವರ ಫ್ಯಾನ್ ಫಾಲೋಯಿಂಗ್ ಸಹ ಹೆಚ್ಚಾಗಿದ್ದು, ದಿಶಾ ಹಾಟ್ ಫೋಟೋಗಳನ್ನು ಮುಗಿ ಬಿದ್ದು ನೋಡುತ್ತಿದ್ದಾರೆ ಪಡ್ಡೆಗಳು.

ಕಳೆದ ದೀಪಾವಳಿ ಸಂದರ್ಭದಲ್ಲಿ ಕೈಯ್ಯಲ್ಲಿ ದೀಪ ಹಿಡಿದು ಸೆಕ್ಸಿ ಪೋಸ್ ನೀಡಿದ್ದರು. ಬಳಿಕ ಅವಕಾಶ ಸಿಕ್ಕಾಗಲೆಲ್ಲಾ ಈ ರೀತಿ ತರಹೆವಾರಿ ಒಳ ಉಡುಪುಗಳನ್ನು ಧರಿಸಿ ಪೋಸ್ ನೀಡುತ್ತಿದ್ದಾರೆ ದಿಶಾ ಪಟಾನಿ. ಸದ್ಯ ದಿಶಾಳ ಮತ್ತೊಂದು ಲೇಟೆಸ್ಟ್ ಫೋಟೋ ಕಂಡು ಯುವಕರು ರೋಮಾಂಚನಗೊಂಡಿದ್ದಾರೆ.

Disha Patani Instagram

ಈ ಫೋಟೋದಲ್ಲಿ ಕಪ್ಪುಬಣ್ಣದ ಒಳ ಉಡುಪು ಧರಿಸಿರುವ ದಿಶಾ, ತಮ್ಮ ಸೆಕ್ಸಿ ದೇಹವನ್ನು ಯಾವುದೇ ಅಳುಕಿಲ್ಲದೆ ಪ್ರದರ್ಶಿಸಿದ್ದಾರೆ. ಸುಂದರವಾದ ಮೈ ಮಾಟವನ್ನುದಿಶಾ ಈ ಪರಿ ಪ್ರದರ್ಶಿಸುತ್ತಿರುವುದನ್ನು ಕಂಡು ನೋಡಿದವರು ದಂಗಾಗಿರುವುದಂತು ಸುಳ್ಳಲ್ಲ.

ಗುಲಾಬಿ ಬಣ್ಣದ ಬಿಕಿನಿಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ!!!

#balkaninews #dishapatani #dishapataniinstagram  #dishapatanitwitter #dishapatanihotphotoshoot

Tags