ಗರ್ಭಿಣಿಯಾಗಿರುವ ವಿಷಯವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ದಿಶಾ ಮದನ್

ಬೆಂಗಳೂರು.ಏ.14: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರಾವಾಹಿಯ ವಚನಾ ಪಾತ್ರಧಾರಿಯಾಗಿ ಮಿಂಚಿದ್ದ ಡ್ಯಾನ್ಸರ್ ದಿಶಾ ಮದನ್ ಗರ್ಭಿಣಿಯಂತೆ!! ಸಾಮಾಜಿಕ ಜಾಲತಾಣದ ಮೂಲಕ ಫೇಮಸ್ ಆಗಿರುವ ದಿಶಾ, ಡಬ್ ಸ್ಮಾಷ್, ಮ್ಯೂಸಿಕಲಿ ಹಾಗೂ ಟಿಕ್ ಟಾಕ್ ಮೂಲಕ ಎಲ್ಲರ ಮನ ಸೆಳೆದಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ “We are Pregnant! ಎಂದು ಬರೆದಿರುವ ದಿಶಾ ಮದನ್ ತಾವು ಗರ್ಭಿಣಿ ಎನ್ನುವ ಸಂತಸದ ವಿಚಾರವನ್ನು ಎಲ್ಲರಿಗೂ ಶೇರ್ ಮಾಡಿದ್ದಾರೆ. ಸದಾ ಕಾಲ ನನ್ನೊಂದಿಗೆ ಇರುವ ನನ್ನ ಕುಟುಂಬದವರಿಗೆ … Continue reading ಗರ್ಭಿಣಿಯಾಗಿರುವ ವಿಷಯವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ದಿಶಾ ಮದನ್