ಸುದ್ದಿಗಳು

ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಿಕಿನಿ ರಾಣಿ!!

ಮುಂಬೈ,ಜ.7: ಬಾಲಿವುಡ್ ನಟಿ ದಿಶಾ ಪಠಾನಿ ಜನಪ್ರಿಯ ನಟಿ.. ಚಿತ್ರದಲ್ಲಿ ಖ್ಯಾತಿ ಪಡೆಯುವುದಕ್ಕಿಂತ ಹೆಚ್ಚು ಬಿಕಿನಿ ಫೋಟೋಶೂಟ್  ಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾಳೆ.. ತನ್ನ ವ್ಯಾಯಾಮದ ವೀಡಿಯೊಗಳನ್ನು, ಫೋಟೋ ಶೂಟ್ ಹೀಗೆ ಅನೇಕ ಚಿತ್ರಗಳನ್ನು ಹಾಕುವುದರೊಂದಿಗೆ ಲಕ್ಷಗಟ್ಟಲೆ ಫಾಲೋವರ್ಸ್ ಹಾಗೂ ಲೈಕ್ಸ್ ಪಡೆದುಕೊಂಡಿದ್ದಾಳೆ..

‘ಕ್ಯಾಲ್ವಿನ್ ಕ್ಲೈನ್ ​​ಬ್ರಾಂಡ್’ ಗೆ ಪ್ರಚಾರ

ಹೊಸ ವರ್ಷಕ್ಕಾಗಿ ಮಾಲ್ಡೀವ್ಸ್ ನಲ್ಲಿ ಬಿಕಿನಿಯನ್ನು ತೊಟ್ಟ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು ..ಈಗ ‘ಕ್ಯಾಲ್ವಿನ್ ಕ್ಲೈನ್ ​​ಬ್ರಾಂಡ್’ ಗೆ ಪ್ರಚಾರ ಮಾಡುತ್ತಿದ್ದು, ಆ ಉಡುಪು ಧರಿಸಿ ಫೊಟೋಶೂಟ್ ಮಾಡಿಸಿಕೊಂಡಿದ್ದಾಳೆ. ಪ್ರತಿ ಬಾರಿ ಬಿಕಿನಿ ತೊಟ್ಟು ಹುಡುಗರ ಹೃದಯದ ಬಡಿವತನ್ನು ಏರಿಸುವಂತೆ ಮಾಡುತ್ತಾಳೆ ದಿಶಾ!!

 

View this post on Instagram

 

???????? #MyCalvins @calvinklein

A post shared by disha patani (paatni) (@dishapatani) on

ಮುಂದಿನ ಚಿತ್ರ

ಮುಂದಿನ ಚಿತ್ರವಾದ ‘ಭಾರತ್’ ನಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಎದುರು  ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು ಈ ಚಿತ್ರದೊಂದಿಗೆ ಬಾಲಿವುಡ್ನಲ್ಲಿ ದೊಡ್ಡ ಬ್ರೇಕ್ ಪಡೆಯಲು ದಿಶಾ ರೆಡಿಯಾಗಿದ್ದಾಳೆ…

#dishapatani #balkaninews

Tags