ಸುದ್ದಿಗಳು

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಧ್ರುವ ಸರ್ಜಾ

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: : ನಟ ಧ್ರುವ ಸರ್ಜಾ ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯ ತ್ಯಾಗರಾಜ ನಗರದ ಆತ್ಮಶ್ರೀ ಶಾಲೆಯ ಮತಗಟ್ಟೆಯಲ್ಲಿಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.


ಮತಗಟ್ಟೆ 68ರಲ್ಲಿ ಧ್ರುವ ಸರ್ಜಾ ಮತದಾನ ಮಾಡಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ, ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ.

ಮಂಜಿನ ನಗರಿಯ ಬೆಡಗಿ ಲತಾ ಗಿರೀಶ್ ರ ನಟನಾ ಪುರಾಣ

#druvasarja, #vote, #balkaninews #kannadasuddigalu. #lokasabhaelection2019,

Tags