ಸುದ್ದಿಗಳು

ಈ ಹಾಲಿವುಡ್ ನಟನಿಗೆ ನಯನತಾರ ಅಂಕಲ್ ಆಗೋ ಆಸೆಯಂತೆ!!

ಇತ್ತೀಚೆಗೆ ಹಾಲಿವುಡ್ ನಟ ಬಿಲ್ ಡ್ಯೂಕ್  ಎ ಆರ್ ಮುರುಗಾಡೋಸ್ ಗೆ ಆಶ್ಚರ್ಯಕರ ಟ್ವೀಟ್ ಮಾಡಿದ್ದಾರೆ.. ಹೌದು ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಅವರ ಬಹುಕಾಲದ ಅಮೆರಿಕನ್ ಕಸಿನ್ ಅಥವಾ ಲೇಡಿ ಸೂಪರ್ಸ್ಟಾರ್ ನಯಂತಾರನ ಚಿಕ್ಕಪ್ಪನ ಪಾತ್ರವನ್ನು ನಿರ್ವಹಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Image result for duke actor

ಬಿಲ್ ಡ್ಯೂಕ್ ಟ್ವಿಟರ್ ನಲ್ಲಿ, “ಆರ್ ಮುರುಗಾಡೋಸ್ ನಾನು ತಮಿಳನ್ನು ಮಾತನಾಡುವುದಿಲ್ಲ … ಆದರೆ ನಾನು ದೀರ್ಘಕಾಲ ಕಳೆದುಹೋದ ಅಮೇರಿಕನ್ ಕಸಿನ್” ಅಥವಾ ನನಂತರಾ “ಅಂಕಲ್” ಆಗಿ ನಾನು ನಟಿಸ ಬಲ್ಲೆ!!! ಶ್ರೀಕಾಂತ್  ಪ್ರಸಾದ್  ಹಾಗೂ ಸ್ಯಾಂಟೋಶಿವನ್ ನನಗೆ  ಎಡಿಟಿಂಗ್ ಮಾಡಬಹುದು!!!  ಅನಿರುದ್ಧ್  ಹಿಟ್ ಸಾಂಗ್ಸ್ ಅನ್ನು ರಚಿಸಬಹುದು, ನೀವು ಏನು ಯೋಚಿಸುತ್ತೀರಿ? “ಎಂದು ಟ್ವೀಟ್ ಮಾಡಿದ್ದಾರೆ..

ಎಆರ್ ಮುರುಗಡೋಸ್ ಪ್ರಸ್ತುತ ದರ್ಬಾರ್ ಚಿತ್ರದಲ್ಲಿ ಬ್ಯುಸಿ ಇದರಲ್ಲಿ ರಜನಿಕಾಂತ್ ಮತ್ತು ನಯಂತರಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ನಾಡಿದ್ದು ರಂಗಶಂಕರದಲ್ಲಿ ‘ಮೂಕಜ್ಜಿಯ ಕನಸುಗಳು’ ಡ್ರಾಮಾ ಪ್ರದರ್ಶನ

#nayantara #billduke #armurgadoss #rajanikanth

Tags