ನೆರವೇರಿದ ‘ಏಕ್ ಲವ್ ಯಾ’ ಸಿನಿಮಾ ಮುಹೂರ್ತ

ಬೆಂಗಳೂರು,ಮೇ.19: ‘ಏಕ್ ಲ್ ಯಾ’ ಸಿನಿಮಾ ಮುಹೂರ್ತ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ಟೈಟಲ್ ಮೂಲಕವೇ ಭಾರೀ ಸದ್ದ ಮಾಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಪ್ರೇಮ್ ರ ಮತ್ತೊಂದು ವಿಭಿನ್ನ ಸಿನಿಮಾ ತಯಾರಾಗುತ್ತಿದೆ. ಸದ್ಯ ಈ ಸಿನಿಮಾದ ನಾಯಕನಾಗಿ ಪ್ರೇಮ್ ಸಹೋದರ ಅಭಿಷೇಕ್ ರಾವ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮುಂದಿನ ವಾರದಿಂದ ಈ ಸಿನಿಮಾ ಶೂಟಿಂಗ್ ಪ್ರಾರಂಭವಾಗುತ್ತಿದೆ. ಇದರ ಮುನ್ನವಾಗಿ ಸಿನಿಮಾ ಮುಹೂರ್ತ ನೆರವೇರಿಸಿದೆ ಸಿನಿಮಾ ತಂಡ. ಮಹದೇಶ್ವರ ಸನ್ನಿದಾನದಲ್ಲಿ ಮುಹೂರ್ತ ಹೌದು, ಏಕ್ … Continue reading ನೆರವೇರಿದ ‘ಏಕ್ ಲವ್ ಯಾ’ ಸಿನಿಮಾ ಮುಹೂರ್ತ