ಸುದ್ದಿಗಳು

ಸುಮಲತಾ ಜಯ: ಅಭಿಮಾನಿಗಳಿಂದ ಸಿಹಿ ಹಂಚಿಕೆ!!

ಮಂಡ್ಯ,ಮೇ.23: ಸಕ್ಕರೆನಾಡಲ್ಲಿ ಸ್ವಾಭಿಮಾನಿ ಮಹಿಳೆಗೆ ಕೈ ಹಿಡಿದ ಮಂಡ್ಯದ  ಮತದಾರರು…

ಸಿ.ಎಂ. ಪುತ್ರನ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಸುಮಲತಾ….೯೩ ಸಾವಿರಕ್ಕೂ ಹೆಚ್ಚು ಮುನ್ನಡೆ ಮತಗಳೊಂದಿಗೆ ಸುಮಲತಾ ಜಯಭೇರಿ…. ಜೆಡಿಎಸ್ ಭದ್ರ ಕೋಟೆಯಲ್ಲಿ ಸ್ವಾಭಿಮಾನಿ ಮಹಿಳೆಯ ಎದುರು ಸೋತು ಸುಣ್ಣವಾದ ಸಿ.ಎಂ. ಪುತ್ರ…. ಕುಟುಂಬ ರಾಜಕಾರಣ ತಿರಸ್ಕರಿಸಿ ಸುಮಲತಾ ಕೈ ಹಿಡಿದ ಮಂಡ್ಯದ ಜನರು….

ಮಂಡ್ಯದ ಜನತೆ ಸುಮಲತಾರಿಗೆ ವಿಜಯದ ಮಾಲೆ ಹಾಕಿದ್ದು, ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮಿಟ್ಟಿದೆ. ಹಾಗೆಯೇ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇನ್ನು ಅಭಿಮಾನಿಗಳು ಹಾಗೂ ಸ್ನೇಹಿತರು ಫೋನ್ ಕರೆ ಮೂಲಕ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಅವರಿಗೆ ಅಭಿನಂದಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆ ವೃತ್ತಿಜೀವನದ ಅತ್ಯುತ್ತಮ ಚಿತ್ರ ಯಾವುದು?

#mandya #sumalathamarnath #sumalathaambareesh #election2019

Tags