ಸುದ್ದಿಗಳು

ಮಂಡ್ಯದಲ್ಲಿ ಸುಮಲತಾ ಗೆಲುವು ಹಿನ್ನೆಲೆಯಲ್ಲಿ ರಾಕ್ಲೈನ್ ಪತ್ರಿಕಾಗೋಷ್ಟಿ….

ಮಂಡ್ಯ,ಮೇ.23:  ಸುಮಲತಾ ಆಪ್ತರಾಗಿರೋ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೀಗೆ ಹೇಳಿದ್ದಾರೆ.

“ಸುಮಲತಾ ಗೆಲುವಿಗೆ ಶ್ರಮಿಸಿದ ಮಂಡ್ಯದ ಸ್ವಾಭಿಮಾನಿ ಮತದಾರರಿಗೆ ಧನ್ಯವಾದ….

ಅಂಬಿ ನೆನಪಿಟ್ಟುಕೊಂಡು  ಜಿಲ್ಲೆಯಲ್ಲಿ ಅಂಬಿ ಪತ್ನಿ ಕೈ ಹಿಡಿದವರಿಗೆ ಧನ್ಯವಾದಗಳು ….

ಸುಮಲತಾ ಗೆಲುವಿಗೆ ಸಹಕರಿಸಿದ ಹಲವು ಪಕ್ಷದರಿಗೆ ಧನ್ಯವಾದಗಳು “

Image result for sumalatha politics

ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡಿದ್ದ ಸುಮಲತಾರಿಗೆ,ಸಿ. ಎಂ ಪುತ್ರ ನಿಖಿಲ್ ಕುಮಾರ್ ಎದುರಾಳಿಯಾಗಿದ್ದರು. ಇದೀಗ ಎದುರಾಳಿಗಿಂತ 90 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

ಮಂಡ್ಯದ ಜನತೆ ಸುಮಲತಾರಿಗೆ ವಿಜಯದ ಮಾಲೆ ಹಾಕಿದ್ದು, ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮಿಟ್ಟಿದೆ. ಹಾಗೆಯೇ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇನ್ನು ಅಭಿಮಾನಿಗಳು ಹಾಗೂ ಸ್ನೇಹಿತರು ಫೋನ್ ಕರೆ ಮೂಲಕ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಅವರಿಗೆ ಅಭಿನಂದಿಸುತ್ತಿದ್ದಾರೆ.

ಇದು ಟೆಕ್ಕಿಗಳ ಜಗತ್ತಿನ `ವೀಕೆಂಡ್’ ವಿಸ್ಮಯ…!

#sandalwood #pressmeet #rocklinevenkatesh #sumalathaambareesh

 

Tags