ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ವಿಶೇಷ ಸಂದೇಶ ರವಾನಿಸಿದ ಹಾಲಿವುಡ್ ಮಾಡೆಲ್

ಎಮಿಲಿ ರಟಾಜ್ ಕೌಸ್ಕಿ…ಹಾಲಿವುಡ್ ನ್ಯೂಸ್ ಓದುವ ಮಂದಿಗೆ ಈ ಹೆಸರು ಚಿರಪರಿಚಿತ. ಸದ್ಯ ಮಾಡೆಲ್ ಎಮಿಲಿ ಈಗ ಭಾರೀ ಸುದ್ದಿಯಲ್ಲಿದ್ದಾಳೆ. ಯಾಕೆ ಅಂತೀರಾ? ಎಮಿಲಿ ಇದೀಗ ಟಾಪ್ ಲೆಸ್ ಆಗಿ ಪೋಸ್ ನೀಡುವುದರ ಜೊತೆಗೆ ಸಂದೇಶವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ವರದಿಗಳ ಪ್ರಕಾರ, 28 ವರ್ಷದ ಮಾಜಿ ಯುಸಿಎಲ್ಎ ವಿದ್ಯಾರ್ಥಿಯಾದ ಎಮಿಲಿ ಮೇಲುಡುಪನ್ನು ಹಾಕದೆ ಫೋಟೋಗೆ ಪೋಸ್ ಕೊಟ್ಟಿದ್ದಾಳೆ. ಎಮಿಲಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಫೋಟೋ ಹಾಕುವುದು ಹೊಸತೇನಲ್ಲ. ಯಾವಾಗಲೂ ಅರೆನಗ್ನ ಫೋಟೋ … Continue reading ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ವಿಶೇಷ ಸಂದೇಶ ರವಾನಿಸಿದ ಹಾಲಿವುಡ್ ಮಾಡೆಲ್