ಸುದ್ದಿಗಳು

ಟಾಪ್ ಲೆಸ್ ಚಿತ್ರ ಶೇರ್ ಮಾಡಿದ ಹಾಲಿವುಡ್ ನಟಿ

ಎಮಿಲಿ ರತಾಜ್ಕೋವ್ಸ್ಕಿ ಇನ್ ಸ್ಟಾಗ್ರಾಂನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಆಗಾಗ್ಗೆ ತನ್ನ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇತ್ತೀಚೆಗೆ ಎಮಿಲಿ ಬೀಚ್ ಕುರ್ಚಿಯ ಮೇಲೆ ಮಲಗಿದ ನಗ್ನ ಚಿತ್ರವನ್ನು ಹಂಚಿಕೊಂಡಿದ್ದು,ಈ ಚಿತ್ರ ನೋಡಿದ ಪಡ್ಡೆಗಳ ಮೈ ಬಿಸಿ ಏರಿಸುವುದು ಗ್ಯಾರಂಟಿ.

ಎಮಿಲಿ ಇಂತಹ  ಪೋಸ್ಟ್ ಗಳನ್ನು ಶೇರ್ ಮಾಡುವುದು ಹೊಸತೇನಲ್ಲ. ಆದರೆ ಈ ಬಾರಿ ಹಂಚಿಕೊಂಡ ಚಿತ್ರದಲ್ಲಿ ಮೈ ಮೇಲೆ ಏನು ಧರಿಸಿಲ್ಲ.

Emily Ratajkowski

ಎದೆ ಭಾಗವನ್ನು ಚಿರತೆ ಮುದ್ರಿತ ಟೋಪಿಗಳಿಂದ ಮುಚ್ಚಿರುವ ಎಮಿಲಿ ಟಾಪ್‌ಲೆಸ್ ಚಿತ್ರವನ್ನು ನೋಡಿದ ಆಕೆಯ ಅಭಿಮಾನಿಗಳು “ಅತ್ಯಂತ ಸುಂದರ ಮಹಿಳೆ” ಎಂದು ಕರೆದಿದ್ದಾರೆ. ಕೆಲವರು ಇಂತಹ ಅಸಭ್ಯ ಫೋಟೋಗಳ ಅವಶ್ಯಕತೆಯಿತ್ತಾ ಎಂದು ಪ್ರಶ್ನಿಸಿದ್ದಾರೆ.

ನಿವೇತಾ ಥಾಮಸ್ ಗೆ ಅಸಹ್ಯಕರ ಪ್ರಶ್ನೆ ಕೇಳಿದ ಟ್ರೋಲಿಗರು

#balkaninews #emilyratajkowski #hotphoto #bikini

Tags