ಮುಂಬೈನ ಸಿನಿಮಾ ವಿಮರ್ಶಕರ ಕೂಟದ(ಎಫ್.ಸಿ.ಜಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕನ್ನಡದ ಮೂರು ಸಿನಿಮಾಗಳು

ಬೆಂಗಳೂರು.ಏ.13: ಕಳೆದ ವರ್ಷ ತೆರೆ ಕಂಡು ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚಿಗೆಗೂ ಪಾತ್ರವಾಗಿದ್ದ ಕನ್ನಡದ ‘ನಾತಿಚರಾಮಿ’, ‘ಅಮ್ಮಚ್ಚಿಯೆಂಬ ನೆನಪು’, ಹಾಗೂ ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳು ಮುಂಬೈನ ಸಿನಿಮಾ ವಿಮರ್ಶಕರ ಕೂಟದ (ಎಫ್‌.ಸಿ.ಜಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ. ಇನ್ನು ಇದೇ ಮೊದಲ ಬಾರಿಗೆ ಕನ್ನಡದ ಮೂರು ಚಿತ್ರಗಳು ಸ್ಪರ್ಧೆಯಲ್ಲಿರುವುದು ವಿಶೇಷವಾಗಿವೆ. ಈ ಪ್ರಶಸ್ತಿಯ ವಿಶೇಷ ಎಂದರೆ, ಸಿನಿಮಾ ತಯಾರಕರು ಪ್ರಶಸ್ತಿಗಾಗಿ ಅರ್ಜಿ ಹಾಕುವುದಿಲ್ಲ. ಭಾರತೀಯ ಸಿನಿಮಾ ರಂಗದ ಹೆಸರಾಂತ ಚಿತ್ರ ವಿಮರ್ಶೆಕರೇ ಸಿನಿಮಾಗಳ ಆಯ್ಕೆ ಮಾಡಿ ಕಳುಹಿಸುತ್ತಾರೆ. ಈ … Continue reading ಮುಂಬೈನ ಸಿನಿಮಾ ವಿಮರ್ಶಕರ ಕೂಟದ(ಎಫ್.ಸಿ.ಜಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕನ್ನಡದ ಮೂರು ಸಿನಿಮಾಗಳು