ಹೊಸಬರ ತಂಡದ ವಿಭಿನ್ನ ಪ್ರಯೋಗವನ್ನು ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದಗಳು: ‘ಅನುಕ್ತ’ ಚಿತ್ರತಂಡ

ಬೆಂಗಳೂರು.ಫೆ.02: ಕಾರ್ತಿಕ್ ಅತ್ತಾವರ್ ನಾಯಕನಟರಾಗಿ ನಟಿಸಿರುವ ‘ಅನುಕ್ತ’ ಚಿತ್ರ ನಿನ್ನೆಯಷ್ಟೇ ತೆರೆ ಕಂಡಿದೆ. ಕರಾವಳಿ ಪ್ರದೇಶದ ಅವ್ಯಕ್ತ ವಿಚಾರಗಳನ್ನೊಳಗೊಂಡ ಕಥೆ, ಪತ್ತೇದಾರಿಕೆ, ಭೂತ ಕೋಲ, ದೈವಾರಾಧನೆ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಅದ್ಭುತ ಪ್ರಶಂಸೆ.. ಹೀಗೆ ಅನೇಕ ವಿಚಾರಗಳಿಂದ ಈ ಸಿನಿಮಾ ನಿರೀಕ್ಷೆಗೆ ಕಾರಣವಾಗಿತ್ತು. ಅದೆಲ್ಲವನ್ನು ತಣಿಸುವಂತೆ, ಕರಾವಳಿ ತೀರದೊಳಗಿನ ಥ್ರಿಲ್ಲಿಂಗ್ ಜರ್ನಿಯಂಥಾ ಅನುಭವವನ್ನು ‘ಅನುಕ್ತ’ ನೀಡುವಂತಿದೆ. ಹೊಸಬರಾದರೂ ಸಾಕಷ್ಟು ಅನುಭವಿ ತಂತ್ರಜ್ಞರು ಮತ್ತು ಕಲಾವಿದರನ್ನು ಒಳಗೊಂಡಿರುವ ‘ಅನುಕ್ತ’ ಚಿತ್ರತಂಡದವರನ್ನು ಬಾಲ್ಕನಿ ನ್ಯೂಸ್ ಸಂಪರ್ಕಿಸಿತು. ಇದೇ ವೇಳೆ … Continue reading ಹೊಸಬರ ತಂಡದ ವಿಭಿನ್ನ ಪ್ರಯೋಗವನ್ನು ಮೆಚ್ಚಿದ ಪ್ರೇಕ್ಷಕರಿಗೆ ಧನ್ಯವಾದಗಳು: ‘ಅನುಕ್ತ’ ಚಿತ್ರತಂಡ