ಸುದ್ದಿಗಳು

ಸ್ಟಾರ್ ನಟರ ಮನೆಯಲ್ಲೂ ಗೌರಿ ಗಣೇಶ ಹಬ್ಬ!!

ಸ್ಟಾರ್ ನಟರ ಮನೆಯಲ್ಲಿ ಹೇಗೆ ನಡೀತಿದೆ ಹಬ್ಬ?

ಬೆಂಗಳೂರು,ಸೆ.12:ಇಂದು ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುತ್ತಿದ್ದಾರೆ. ಸಾಮಾನ್ಯರ ಮನೆಯಿಂದ ಹಿಡಿದ ಸ್ಟಾರ್ ನಟರು ಕೂಡ ಗೌರಿ ಗಣೇಶ ಹಬ್ಬವನ್ನು ಆಚರಿಸಿ ನಾಡಿನ ಸಮಸ್ತ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಯಾವ ಯಾವ ನಟರು ಶುಭಾಶಯ ತಿಳಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಷಯಗಳು ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿಎಂದು ಡಿ-ಬಾಸ್  ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ. ಇನ್ನು ಶ್ರೀ ಮರುಳಿ, ಕಿಚ್ಚ, ಗಣೇಶ್, ಹರ್ಷಿಕಾ ಪೂಣಚ್ಚ ಎಲ್ಲರೂ ತಮ್ಮ ಖಾತೆಯಲ್ಲಿ ನಾಡಿನ ಸಮಸ್ತ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ..

Tags

Related Articles