ಸುದ್ದಿಗಳು

ಮತ ಚಲಾಯಿಸಿದ ನಟ ಗೋಲ್ಡನ್ ಸ್ಟಾರ್ ಗಣೇಶ್

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: ಇಂದು ನಟ ಗೋಲ್ಡನ್ ಸ್ಟಾರ್ ಗಣೇಶ್, ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಹಾಗೆಯೇ ಮಾದ್ಯಮವವರೊಂದಿಗೂ ಮಾತನಾಡಿದ್ದಾರೆ.

‘ನನ್ನ ಹಕ್ಕು ನಾನು ಚಲಾಯಿಸಿದ್ದೇನೆ. ದಯವಿಟ್ಟು ಎಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ.. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು . ಮತದಾನ ಮಾಡದೇ ಏನನ್ನು ಕೇಳಲು ಸಾದ್ಯವಿಲ್ಲ.. ಮತದಾನ ಮಾಡಿ ಅಭ್ಯರ್ಥಿಗಳ ಬಳಿ ಅಭಿವೃದ್ಧಿ ಕೆಲಸ ಕೇಳಿ’

ಮತ ಚಲಾಯಿಸಲು ಆಗಮಿಸಿದ  ನಟ ಅವಿನಾಶ್

#goldenstarganesh, #voting, #balkaninews #kannadasuddigalu. #lokasabhaelection2019,

Tags