ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!

ಗೂಗ್ಲಿ’ ಕನ್ನಡ ಸಿನಿಮಾದಲ್ಲಿ ಸೂಪರ್ ಹಿಟ್ ಸಿನಿಮಾ. ಯಶ್ ಹಾಗೂ ಕೃತಿಕರಬಂಧ ಅಭಿನಯದ ಈ ಸಿನಿಮಾ ಜುಲೈ 19 2013 ರಲ್ಲಿ ಬಿಡುಗಡೆಯಾಗಿ ಇಂದುಗೆ 6 ವರ್ಷ.. ಯಶ್ ಹಾಗೂ ಕೃತಿಕರಬಂಧ ಜೋಡಿ ಸ್ಕ್ರೀನ್ ಮೇಲೆ ಸಿಕ್ಕಾಪಟ್ಟೆ ಸಖತ್ ಆಗಿ ವರ್ಕೌಟ್ ಆಗಿತ್ತು.. ಒಂದು ಯೂತ್ ಫುಲ್, ರೊಮ್ಯಾಂಟಿಕ್ ಹಾಗೂ ಕಾಮಿಡಿ ಕಥೆಯ ಮೂಲಕ ಪವನ್ ಒಡೆಯರ್  ನಿರ್ದೇಶನದ ‘ಗೂಗ್ಲಿ’ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದರು.  ಚಿತ್ರದ ನಾಯಕ ನಟ ಬ್ರಿಲಿಯಂಟ್ ರಾಸ್ಕಲ ಸ್ಟೂಡೆಂಟ್. ಹಾಗಂತ ಅವರ … Continue reading ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!