ಸುದ್ದಿಗಳು

ಕ್ರೀಡಾ ಚಿತ್ರದಲ್ಲಿ ರೌಡಿ ಸ್ಟಾರ್!!!

ಹೈದರಾಬಾದ್,ಮೇ,20: ರೌಡಿ ಸ್ಟಾರ್ ವಿಜಯ್ ದೇವರಾಕೊಂಡ  ಇದೇ ಮೊದಲ ಬಾರಿಗೆ ಕ್ರೀಡಾ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಹೊಸ ಚಿತ್ರಕ್ಕೆ ‘ಹೀರೋ’ ಎಂಬ ಶೀರ್ಷಿಕೆ ಇಟ್ಟಿದ್ದಾರೆ..

ನಿರ್ದೇಶಕ ಕೊರಾಟಲ ಶಿವ ಮತ್ತು ಎಂಎಲ್ಎ ಗೋಟ್ಟಿಪತಿ ರವಿ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೊರಾಟಲ ಕ್ಲಾಪ್ ಮಾಡಿ ಮತ್ತು ಸ್ಕ್ರಿಪ್ಟ್ ಅನ್ನು ತಯಾರಕರಿಗೆ ಹಸ್ತಾಂತರಿಸಿದರು..

Vijay Deverakonda is the HERO

ಹೀರೋಕ್ರೀಡಾ ಹಿನ್ನೆಲೆಯ ಚಿತ್ರ

‘ಹೀರೋ’ ಕ್ರೀಡಾ ಹಿನ್ನೆಲೆಯ ರೋಮಾಂಚಕ ಮ್ಯೂಸಿಕ್  ಚಿತ್ರವಾಗಿದ್ದು ಮತ್ತು ಆನಂದ್ ಅಣ್ಣಾಮಲೈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಪೆಟ್ಟಾ’ ಖ್ಯಾತಿಯ ಮಾಳವಿಕಾ ಮೋಹನನ್  ಈ ಚಿತ್ರಕ್ಕೆ ನಾಯಕಿ ಹಾಗೂ ಇದು ಅವರ ಮೊದಲ ತೆಲೆಗು ಚಿತ್ರವೂ ಹೌದು..

ಮ್ಯೂಸಿಕ್ ಸಂಗೀತವನ್ನು ಪ್ರದೀಪ್ ಕುಮಾರ್ ಸಂಯೋಜಿಸಿದ್ದಾರೆ ಮತ್ತು ಮುರಳಿ ಗೋವಿಂದರಾಜುಲು ಕ್ಯಾಮರಾವನ್ನು ನಿರ್ವಹಿಸುತ್ತಿದ್ದಾರೆ. ಮೈಥ್ರಿ ಮೂವಿ ಮೇಕರ್ಸ್ ಬ್ಯಾನರ್  ನಲ್ಲಿ ಈ ಚಿತ್ರವು ಮೂಡಿಬರಲಿದ್ದು ಇನ್ನಷ್ಟು ಮಾಹಿತಿ  ಹೊರಬೀಳಬೇಕಿದೆ..

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಶಾನ್ವಿ ಫೋಟೋಸ್!

#hero #vijaydevarkonda #tollywood #tollywoodmovie

Tags