ಸುದ್ದಿಗಳು

ಅರೆ! ನಟಿಯೊಬ್ಬಳ ಎದೆಗೆ ಅಂಗೈ ಚಾಚುವ ಈ ನಿರ್ದೇಶಕನ ಎದೆಗಾರಿಕೆಯೋ..!?!

ಅರೆತೆರೆದ ಎದೆ ಕಣಿವೆಯ ಮರೆಮಾಡಲು ಹೋಗಿ ಬಂತು ಇದೆಂಥಾ ಪರಿಸ್ಥಿತಿ..

ಹೌದು, ಹಾಲಿವುಡ್ ನಿರ್ದೇಶಕ ಲೂಕಾ ಗುವಾಡ್ನಿನೊ ಎಲ್ಲರೆದುರೇ ನಟಿಯ ಎದೆ ಮುಟ್ಟುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ವೆನ್ಸಿಕ್​,ಸೆ.07: ಹಾಲಿವುಡ್​ ನಲ್ಲಿ ಎಲ್ಲವೂ ಬೋಲ್ಡ್ ಆಗಿ ತೋರಿಸುತ್ತಾರೆ. ಅವರು ಅರೆ ಬಟ್ಟೆ ಹಾಕಿ ಎಲ್ಲಾ ಸಿನಿಮಾ ಮಾಡುತ್ತಾರೆ. ಹಾಲಿವುಡ್ ನಲ್ಲಿ ಅದೆಲ್ಲಾ ಮಾಮೂಲು. ಈಗ ನಟಿಯೋರ್ವಳು ಮುಜಗುರಕ್ಕೀಡಾಗಿರುವ ಪ್ರಸಂಗವೊಂದು ವೆನಿಸ್​​ ಫಿಲ್ಮ್​ ಫೆಸ್ಟಿವಲ್​ನಲ್ಲಿ ನಡೆದಿದೆ. ಹೌದು, ಹಾಲಿವುಡ್ ನಿರ್ದೇಶಕ ಲೂಕಾ ಗುವಾಡ್ನಿನೊ ಎಲ್ಲರೆದುರೇ ನಟಿಯ ಎದೆ ಮುಟ್ಟುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅರೆ ಏನು ನಿರ್ದೇಶಕ ಈ ರೀತಿ ಮಾಡಿದರೇ? ಅಂದುಕೊಳ್ಳಬೇಡಿ. ಅವರು ಬೇಕಂತಲೇ ಹಾಗೆ ಮಾಡಿಲ್ಲ!

Image result for venice film festival director luka touched ;lady

ಹಾಗಾದರೆ ಅಲ್ಲಿ ನಡೆದಿದ್ದು ಏನು?

ನಟಿಯ ಜತೆ ನಿರ್ದೇಶಕ ಲೂಕಾ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಮರಾಗಳ ಕಣ್ಣಿಂದ ನಟಿಯ ಟಾಪ್​ ಮರೆಮಾಡುವ ಉದ್ದೇಶದಿಂದ ಅವರು ತಮ್ಮ ಕೈಯನ್ನು ಮುಂದಕ್ಕೆ ತಂದಿದ್ದಾರೆ. ಅದು ನಟಿಯ ಎದೆಗೆ ತಾಗಿದೆ. ಇದರಿಂದ ಆ ಕ್ಷಣದಲ್ಲಿ ಶಾಕ್ ಆಗಿದ್ದ ನಟಿಗೆ ಬಳಿಕ ನಿರ್ದೇಶಕನ ನಿಜ ಉದ್ದೇಶ ಅದಾಗಿರಲಿಲ್ಲ ಎಂಬುದು ಮನವರಿಕೆಯಾಗಿದೆ. ಬಳಿಕ ಆತನ ಹೆಗಲ ಮೇಲೆ ಮುಖವಿಟ್ಟು ನಗೆ ಬೀರಿದ್ದಾರೆ. ಅಬ್ಬಾ ಆಕೆಯ ಟಾಪ್ ಮರೆಮಾಡಲು ಹೋಗಿ ಎಂಥಾ ಫಜೀತಿ ಆಯಿತು ನೋಡಿ!!

 

Tags

Related Articles