ಸುದ್ದಿಗಳು

ಅಮೆರಿಕಾದ ಗಾಯಕ ದಂಪತಿಗಳ ಗಾಯನದಲ್ಲಿ ವೇದಿಕೆ ಬಳಿಗೆ ಧಾವಿಸಿದ ಅಭಿಮಾನಿಗಳು!!!

ಫ್ಯಾನ್ ಬೆಯೋನ್ಸ್ ಮತ್ತು ಜೇ-ಝಡ್ ರ 'ಆನ್ ದಿ ರನ್ II' ಸಂಗೀತಗೋಷ್ಠಿ

 

ಬೆಂಗಳೂರು, ಆ.27: ಅಟ್ಲಾಂಟಾದಲ್ಲಿ ಏರ್ಪಡಿಸಿದ್ದ ‘ಆನ್ ದಿ ರನ್ II’ ಸಂಗೀತಗೋಷ್ಠಿಯಲ್ಲಿ ಅಭಿಮಾನಿಗಳು ಕೆಲವು ಹಂತದಲ್ಲಿ ವೇದಿಕೆಯವರೆಗೆ ಓಡಿಕೊಂಡು ಬಂದು ಬಿಟ್ಟರು. ಇದರಿಂದ ಕ್ಷಣ ಕಾಲ ಅಮೆರಿಕಾದ ಗಾಯಕ ದಂಪತಿ ಬೆಯೋನ್ಸ್ ಮತ್ತು ಜೇ-ಝೆಡ್ ಹೆದರಿಕೊಂಡರು.

ಜೇ-ಝೆಡ್ ಬಳಿ ನುಗ್ಗಲು ಪ್ರಾರಂಭಿಸಿದ ಅಭಿಮಾನಿಗಳು

ಜೇ-ಝೆಡ್ ಅವರು ಆಂಥೋನಿ ಚಾರ್ಲ್ಸ್ ಥಾಮಸ್ ಮ್ಯಾಕ್ಸ್ವೆಅವರನ್ನು ಗುರುತಿಸಿ ವೇದಿಕೆಯಿಂದ ಸ್ವಲ್ಪ ದೂರ ಬಂದರು. ಇದನ್ನು ಕಂಡು ಅಭಿಮಾನಿಗಳು ಜೇ ಬಳಿ ನುಗ್ಗಲು ಪ್ರಾರಂಭಿಸಿದರು. ಇದನ್ನು ಕಂಡು ಅಂಗರಕ್ಷಕರು ಅಭಿಮಾನಿಗಳನ್ನು ಅಲ್ಲಿಯೇ ತಡೆಯಲು ಮುಂದಾದರು. ಈ ವೇಳೆ ಗಾಯಕರಿಬ್ಬರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಇ! ಆನ್ಲೈನ್ ದೃಢಪಡಿಸಿದೆ.

Tags