ಸುದ್ದಿಗಳು

ನಿನ್ನ ಮಾತ್ರ ನಾ ಮರೆಯಲಾರೆ, ನಿನ್ನ ಏಕಾಂಗಿಯಾಗಿಯೇ ಸಂಧಿಸುವೆ…!!

ಉತ್ತಮ ಕಾರಣಕ್ಕಾಗಿ ಹೊಸ ಸಿಂಗಲ್ ಬಿಡುಗಡೆ ಮಾಡಿದ ಫ್ರೆಂಚ್ ಮೊಂಟಾನಾ, ಆಡಮ್ ಲೆವಿನ್

ನಿನ್ನ ಮಾತ್ರ ನಾ ಮರೆಯಲಾರೆ, ನಿನ್ನ ಏಕಾಂಗಿಯಾಗಿಯೇ ಸಂಧಿಸುವೆ…!!

ಇದು ಫ್ರೆಂಚ್ ಮೊಂಟಾನಾ ಹೊಸಾ ಆಲ್ಬಮ್ ನುಡಿಗಳು.

ಉಗಾಂಡಾದ ಮಾತೃತ್ವ ಮತ್ತು ಮಕ್ಕಳ ಆರೋಗ್ಯ ಕೇಂದ್ರಕ್ಕಾಗಿ ಹಣವನ್ನು ಸಂಗ್ರಹಿಸಲು, ಹಾಲಿವುಡ್ ರಾಪರ್ ಫ್ರೆಂಚ್ ಮೊಂಟಾನಾ ಮತ್ತು ಗಾಯಕ ಆಡಮ್ ಲೆವಿನ್ ಹೊಸ ಸಿಂಗಲ್ ಅನ್ನು ಬಿಡುಗಡೆ ಮಾಡಿದರು.

ಇಬ್ಬರು ಗಾಯಕರು 2017ರಲ್ಲಿ ಬಿಡುಗಡೆ ಮಾಡಿದ ತಮ್ಮ ಆಲ್ಬಮ್ ‘ಜಂಗಲ್ ರೂಲ್ಸ್’ ನಿಂದ ಮೊಂಟಾನಾ ಹಿಟ್ ಹಾಡು ‘ಫೇಮಸ್’ ನ ರೀಮಿಕ್ಸ್ ಆವೃತ್ತಿಯನ್ನು ತಯಾರಿಸಲು ಮುಂದಾಗಿದ್ದಾರೆ ಎಂದು CNN ವರದಿ ಮಾಡಿದೆ.

#BudLightHouseParty

I teamed up with Bud Light Canada ???? to throw a serious #BudLightHouseParty in VAN-CITY!!! Check it out!! HAAAN! ????

Posted by French Montana on Thursday, August 23, 2018

ಮೊಂಟಾನಾ ಹೊಸ ಹಾಡಿನಿಂದ ಸುಬ್ಯು ಸೆಂಟರ್ ಗೆ ಸಹಾಯ ಮಾಡಲಿದ್ದಾರೆ. ಸುಬ್ಯು ಸೆಂಟರ್ ಉಗಾಂಡಾದ ಮಾತೃತ್ವ ಮತ್ತು ಮಕ್ಕಳ ಆರೋಗ್ಯ ಕೇಂದ್ರವಾಗಿದೆ.

ತಾಯಿಗೆ ಮತ್ತು ಮಗುವಿಗೆ ಎಲ್ಲರ ಕಾಳಜಿ ಅಗತ್ಯವಾಗಿದೆ. ಆದರೆ ಈ ವ್ಯವಸ್ಥೆ ಉಗಾಂಡದಲ್ಲಿ ಇಲ್ಲಾವಾಗಿದೆ. ಹಾಗಾಗಿ ಅಲ್ಲಿಗೆ ಸಹಾಯ ಮಾಡಲು ನಿರ್ಧರಿಸಿರುವುದಾಗಿ ಅವರು ಹೇಳಿದರು.

ಪ್ರಸ್ತುತ, ಮೊಂಟಾನಾ ಆರೋಗ್ಯ ಕೇಂದ್ರಕ್ಕೆ ಒಟ್ಟು 500,000 ಡಾಲರ್ ಹಣವನ್ನು ನೀಡಲಾಗಿದೆ. 2017ರಲ್ಲಿ ಉಗಾಂಡಾಕ್ಕೆ ಭೇಟಿ ನೀಡಿದ ನಂತರ ಕೇಂದ್ರಕ್ಕೆ ಹಣ ಸಹಾಯ ಮಾಡಲು ಸ್ಫೂರ್ತಿ ಪಡೆದು ಹಣ ಸಂಗ್ರಹಕ್ಕೆ ಮುಂದಾದರು. ಈ ಭೇಟಿಯ ನಂತರ ಅವರು ಆನ್ ಲೈನ್ ನಲ್ಲಿ # ಮರೆಯಲಾಗದ ಹೆಲ್ತ್ಕೇರ್ ಕ್ಯಾಂಪೇನ್ ಅನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು.

ಅಲ್ಲದೆ, ಈ ಕಾರಣಕ್ಕಾಗಿ ಅವರ ಪ್ರಯತ್ನಗಳನ್ನು ಮುಂದುವರೆಸಿದರು. ಉಗಾಂಡಾದ ಮಕ್ಕಳ ನೃತ್ಯ ತಂಡ ‘ಟ್ರಿಪಲ್ಟ್ಸ್ ಘೆಟ್ಟೋ ಕಿಡ್ಸ್’ ಇತ್ತೀಚೆಗೆ  ಬಿಡುಗಡೆಯಾದ ‘ಫೇಮಸ್’ ಮ್ಯೂಸಿಕ್ ವೀಡಿಯೋದಲ್ಲಿ ಸಹಾಯ ಮಾಡಿದೆ.

Tags