‘ನನ್ನನ್ನು ಅಸಿಸ್ಟೆಂಟ್ ಡೈರೆಕ್ಟರ್ ತರಹ ನೋಡು’ ಎಂದು ವಿಕ್ರಮ್ ಮಗನಿಗೆ ಹೇಳಿದ್ದೇಕೆ?

ಚಿಯಾನ್ ವಿಕ್ರಮ್ ಮಗ ಧ್ರುವ್ ಕುಮಾರ್ ತಮಿಳಿನಲ್ಲಿ ‘ಆದಿತ್ಯ ವರ್ಮಾ’ ಎಂಬ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ವರ್ಮಾ ‘ಅರ್ಜುನ್ ರೆಡ್ಡಿ’ ರಿಮೇಕ್. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಬಿಡುಗಡೆಯ ಹಂತದಲ್ಲಿದೆ. ಇದೆಲ್ಲದರ ನಡುವೆ ವಿಕ್ರಮ್ ಸಂದರ್ಶನವೊಂದರಲ್ಲಿ ಶೂಟಿಂಗ್ ಸ್ಪಾಟ್ ಗೆ ಹೋದಾಗ ಅವರನ್ನು ನೋಡಿ ಮಗ ಯಾವ ರೀತಿ ವರ್ತಿಸುತ್ತಾರೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಅನೇಕ ವೇಳೆ ವಿಕ್ರಮ್ ‘ಆದಿತ್ಯ ವರ್ಮಾ’ ಶೂಟಿಂಗ್ ಸ್ಪಾಟ್ ಗೆ, ಡಬ್ಬಿಂಗ್ ಸ್ಟುಡಿಯೋಗೆ ಹೋದಾಗ ವಿಕ್ರಮ್ ಡಬ್ ಮಾಡಲು, ನಟಿಸಲು … Continue reading ‘ನನ್ನನ್ನು ಅಸಿಸ್ಟೆಂಟ್ ಡೈರೆಕ್ಟರ್ ತರಹ ನೋಡು’ ಎಂದು ವಿಕ್ರಮ್ ಮಗನಿಗೆ ಹೇಳಿದ್ದೇಕೆ?