ಸುದ್ದಿಗಳು

ನಾಗರಬಾವಿಯಲ್ಲಿ ಕಾಣಿಸಿಕೊಂಡ ಹುಚ್ಚ ವೆಂಕಟ್

ನನ್ ನನ್ ಮಗಂದ್’, ‘ನನ್ ಎಕ್ಕಡ’ ಬೈಗುಳಗಳಿಂದಲೇ ಪ್ರಚಾರಕ್ಕೆ ಬಂದಿದ್ದ ನಟ, ನಿರ್ದೇಶಕ ಹಾಗೂ ಯೂಟ್ಯೂಬ್‌ ಸ್ಟಾರ್‌ ಹುಚ್ಚ ವೆಂಕಟ್ ನಾಗರಬಾವಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಂಪು ಕಾರಿನಲ್ಲಿ ಬಂದು ಇಳಿದು ನಾಗರಬಾವಿಯ ರೋಡ್ ನಲ್ಲಿ ಒಬ್ಬರೇ ಮಾತನಾಡುತ್ತಾ ಇದ್ರು ಯಾರಿಗೂ ತೊಂದರೆ ಮಾಡದೆ ತನ್ನಷ್ಟಕ್ಕೆ ತಾನೇ ಮಾತನಾಡುತ್ತಾ ನಿಂತಿದ್ರು. ಆದ್ರೆ ಜನರು ಯಾರೂ ಕೂಡ ಅವರನ್ನು ಮಾತಾಡಿಸಿಲ್ಲ.

ಕೊನೆಗೆ ಟ್ರಾಫಿಕ್ ಪೋಲಿಸರು ಹಾಗೂ ಕೆಲವು ಜನರು ಹಣ ಕೊಟ್ಟರು. ಆಗ ತನ್ನ ಕಾರನ್ನು ಹತ್ತಿಕೊಂಡು ಹುಚ್ಚ ವೆಂಕಟ್ ಅಂಬೆಡ್ಕರ್ ಕಾಲೇಜ್ ಕಡೆಗೆ ಹೋದರು. ಹುಚ್ಚ ವೆಂಕಟ್ ಅವರನ್ನು ಗಮನಿಸಿದಾಗ ಖಂಡಿತಾ ಅವರಿಗೆ ಮಾನಸಿಕ ವೈದ್ಯಕೀಯ ಚಿಕಿತ್ಸೆ ಅವಶ್ಯವಿದೆ.

ರಚಿತಾ ರಾಮ್ ಸ್ಯಾಂಡಲ್ ವುಡ್ ನ ಶ್ರೀದೇವಿ: ನಿರ್ಮಾಪಕ ದ್ವಾರಕೀಶ್

#hucchavenkat #sandalwood #nagarbhavi

 

Tags