ಸುದ್ದಿಗಳು

ನಟಿ ಸಮಂತಾ ಅಕ್ಕಿನೇನಿ ವಿರುದ್ಧ ಕಿಡಿಕಾರಿದ ನೆಟ್ಟಿಗರು

ಇತರರು ಏನೇ ಯೋಚಿಸಿದರೂ ಸಮಂತಾ ಮಾತ್ರ ತನ್ನ ಹೃದಯ ಏನು ಹೇಳುತ್ತದೆ ಅದನ್ನೇ ಅನುಸರಿಸುತ್ತಾರೆ. ಅಕ್ಕಿನೇನಿ ಸೊಸೆ ಆದ ನಂತರವೂ ಅವರು ಬದಲಾಗದೆ ಇರಲು ಕಾರಣ ಇದೇ.

ಅಂದಹಾಗೆ ಸಮಂತಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕುತ್ತಿಗೆಗೆ ‘ನಂ .1 ಹಸ್ಬೆಂಡ್’ ಟ್ಯಾಗ್ ಹಾಕಿಕೊಂಡಿರುವ ನಾಯಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರು ಸಮಂತಾ  ನಾಗ ಚೈತನ್ಯರಿಗೆ ಬಹಳ ಅಗೌರವ ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ ಈ ಬಗ್ಗೆ ಸ್ಯಾಮ್‌ ಸದ್ಯಕ್ಕೆ ಪ್ರತಿಕ್ರಿಯಿಸಿಲ್ಲ.

ಚಿರಂಜೀವಿ ಅನುಕರಣೆ ಮಾಡಲು ಹೋಗಿ ಟ್ರೋಲ್ ಆದ ನಿರ್ದೇಶಕ

#balkaninews #samantha # samanthainstagram

Tags