ಸುದ್ದಿಗಳು

ತೆರೆ ಮೇಲೆ ಬರಲಿದೆ ಇನ್ಫೋಸಿಸ್ ನಾರಾಯಣ ಮೂರ್ತಿ ಜೀವನಾಧಾರಿತ ಚಿತ್ರ

ಖ್ಯಾತ ಉದ್ಯಮಿ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರ ಜೀವನಾಧರಿತ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ಖ್ಯಾತ ಚಿತ್ರ ನಿರ್ಮಾಪಕ ದಂಪತಿಗಳಾದ ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Image result for narayan murthy sudha murthy

ಮಹಾವೀರ್ ಜೈನ್ ಸಹ ಇದಕ್ಕಾಗಿ ಹಣ ಹೂಡಿಕೆ ಮಾಡಿದ್ದಾರೆ ಎಂದು ತಯಾರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ನಿಲ್ ಬಟ್ಟೆ ಸನ್ನಾಟಾ” ಮತ್ತು “ಬರೇಲಿ ಕಿ ಬರ್ಫಿ” ನಂತಹ ಚಲನಚಿತ್ರಗಳನ್ನು ಕೊಟ್ಟ ಅಶ್ವಿನಿ “ಪಂಗಾ” ನಂತರ ಈ ಹೊಸ ಪ್ರಾಜೆಕ್ಟ್ ಗೆ ಕೈ ಹಚ್ಚಿದ್ದಾರೆ. ಕಥೆಯ ಕಲ್ಪನೆ ಮತ್ತು ಪರಿಕಲ್ಪನೆಯು ಲೇಖಕ ಸಂಜಯ್ ತ್ರಿಪಾಠಿ ಅವರದಾಗಿದೆ.

Image result for narayan murthy sudha murthy

ಚಿತ್ರದಲ್ಲಿ ಮೂರ್ತಿಯವರ ಸ್ಫೂರ್ತಿದಾಯಕ ಜೀವನ ಹಾಗೂ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಹೇಳಲಾಗುತ್ತದೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಶ್ರುತಿ ಹರಿಹರನ್

#balkaninews # biopicmovie #nrnarayanamurthy #sudhamurthy #biopicmovie #kannadalanguage

Tags