ವೈರಲ್ ನ್ಯೂಸ್ಸುದ್ದಿಗಳು

‘ಗಟ್ಟಿಮೇಳ’ ಸೀರಿಯಲ್ ಅಮೂಲ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ‘ಗಟ್ಟಿಮೇಳ’. ಕೌಟುಂಬಿಕ ಕಥೆಯನ್ನೊಳಗೊಂಡ ಈ ಧಾರಾವಾಹಿ ವೀಕ್ಷಕರನ್ನು ಸೆಳೆದಿದ್ದು, ಟಾಪ್ ಸೀರಿಯಲ್ ನ ಸಾಲಿನಲ್ಲಿದೆ. ಇದೀಗ ‘ಗಟ್ಟಿಮೇಳ’ ಸೀರಿಯಲ್ ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ ಆಲಿಯಾಸ್ ನಿಶಾ ರವಿಕೃಷ್ಣನ್ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.Image may contain: 1 person, standing and outdoorಹೌದು, ಸುಂದರವಾದ ನಗು, ಪಟ ಪಟ ಎಂದು ಮಾತನಾಡುವ ಚಿನಕುರಳಿ ಅಮೂಲ್ಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ನಿಶಾ ‘ಗಟ್ಟಿಮೇಳ’ ಧಾರಾವಾಹಿಗೆ ಬರುವ ಮುನ್ನ ಕಿರುತೆರೆಯಲ್ಲಿ ನಿರೂಪಕಿ ಹಾಗೂ ಮಾಡೆಲ್ ಆಗಿ ಕೆಲಸನಿರ್ವಹಿಸಿದ್ದಾರೆ.Image may contain: 1 personಸದಾ ಕಾಲ ನಗುಮೊಗದಿಂದ ಕುಡಿರುವ ನಿಶಾ ‘ಗಟ್ಟಿಮೇಳ’ ಸೀರಿಯಲ್ ಗೆ ಬರುವ ಮುನ್ನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಸರ್ವಮಂಗಳ ಮಾಂಗಲ್ಯೇ’ ಸೀರಿಯಲ್ ನಲ್ಲಿ ನಟಿಸಿದ್ದರು.Image may contain: 5 people, people smiling, people standingಸದ್ಯ ‘ಗಟ್ಟಿಮೇಳ’ ಸೀರಿಯಲ್ ನಲ್ಲಿ ಅಮೂಲ್ಯ ಪಾತ್ರಧಾರಿಯಾಗಿ ನಿಶಾ ಅದ್ಭುತವಾಗಿ ನಟಿಸುತ್ತಿದ್ದು, ಹುಡುಗರ ದಿಲ್ ಕದ್ದಿದ್ದಾರೆ. ತೆರೆಯ ಮೇಲೆ ಎಷ್ಟು ಸಾಂಪ್ರದಾಯಿಕವಾಗಿ ಇರುತ್ತಾರೋ, ತೆರೆಯ ಹಿಂದೆ ಅಷ್ಟೇ ಮಾಡರ್ನ್ ಲುಕ್ ನಲ್ಲಿ ನಿಶಾ ಮಿಂಚುತ್ತಿದ್ದಾರೆ.

ಹಾಟ್ ಫೋಟೊಶೂಟ್ ನಲ್ಲಿ ‘ಜಿಂಕೆಮರಿ’ ನಂದಿತಾ

#nishamilana #gattimelaserial #amulya #zeekannada #nisharavikrishan #gattimelayesterdayepisodes #gattimelaepisodes

Tags