‘ಗಟ್ಟಿಮೇಳ’ ಸೀರಿಯಲ್ ಅಮೂಲ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ‘ಗಟ್ಟಿಮೇಳ’. ಕೌಟುಂಬಿಕ ಕಥೆಯನ್ನೊಳಗೊಂಡ ಈ ಧಾರಾವಾಹಿ ವೀಕ್ಷಕರನ್ನು ಸೆಳೆದಿದ್ದು, ಟಾಪ್ ಸೀರಿಯಲ್ ನ ಸಾಲಿನಲ್ಲಿದೆ. ಇದೀಗ ‘ಗಟ್ಟಿಮೇಳ’ ಸೀರಿಯಲ್ ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ ಆಲಿಯಾಸ್ ನಿಶಾ ರವಿಕೃಷ್ಣನ್ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.ಹೌದು, ಸುಂದರವಾದ ನಗು, ಪಟ ಪಟ ಎಂದು ಮಾತನಾಡುವ ಚಿನಕುರಳಿ ಅಮೂಲ್ಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ನಿಶಾ ‘ಗಟ್ಟಿಮೇಳ’ ಧಾರಾವಾಹಿಗೆ ಬರುವ ಮುನ್ನ ಕಿರುತೆರೆಯಲ್ಲಿ ನಿರೂಪಕಿ … Continue reading ‘ಗಟ್ಟಿಮೇಳ’ ಸೀರಿಯಲ್ ಅಮೂಲ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ