ಸುದ್ದಿಗಳು

ಹಾಟ್ ಲುಕ್ ನಲ್ಲಿ ‘ಭೈರವಾ ಗೀತಾ’ ನಾಯಕಿ..

ಹಳ್ಳಿ ಲುಕ್ ಆಯಿತು.. ಈಗ ಈ ಲುಕ್ ನೋಡಿ..

ಬೆಂಗಳೂರು,ಸೆ.08 : ‘ಡಾಲಿ’ ಧನಂಜಯ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ ‘ಭೈರವ ಗೀತಾ’ ಟೀಸರ್ ಬಿಡುಗಡೆಯಾಗಿ ಎಲ್ಲಡೆ ಮಿಶ್ರ ಪ್ರತಿಕ್ರಿಯೆ ಕೇಳಿ ಬರುತ್ತಿದೆ.ಈ ಚಿತ್ರದಲ್ಲಿ ಗೌರಮ್ಮನಂತೆ ಕಾಣಿಸಿಕೊಂಡ ನಟಿ ಇರಾ ಇದೀಗ ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೊಸ ಅವತಾರ..
ಟಾಲಿವುಡ್ ‘ಭೈರವಾ ಗೀತಾ’ ಚಿತ್ರದಲ್ಲಿ ಆ್ಯಕ್ಷನ್ ಥ್ರಿಲ್ಲರ್  ಕಥೆಯ ಜೊತೆಗೆ ಒಂದು ಸುಂದರವಾದ ಪ್ರೇಮ ಕತೆ ಇದೆ. ಈ ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ಇರಾ ನಟಿಸಿದ್ದು, ಈ ಚಿತ್ರದ ಟೀಸರ್ ಇತ್ತಿಚೆಗೆ ರಿಲೀಸ್ ಆಗಿತ್ತು. ಇದರಲ್ಲಿ ಇರಾ ಪಕ್ಕಾಹಳ್ಳಿ ಸೊಗಡಿನ ಅವತಾರದಲ್ಲಿ  ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ನಿರ್ದೇಶನದ ಈ ಚಿತ್ರ ರಾಮ್ ಗೋಪಾಲ್ ವರ್ಮಾ ಅವರು ನಿರ್ಮಾಣ ಮಾಡಿದ್ದಾರೆ. ಹೈದರಾಬಾದಿನ ಹಳ್ಳಿಯೊಂದರಲ್ಲಿ ಈ ಚಿತ್ರವನ್ನು ಬಹತೇಕ ಚಿತ್ರೀಕರಣ ಮಾಡಲಾಗಿದೆ.

Image may contain: 1 person, closeup

ಆದರೆ ನಟಿ ಇರಾ ಹೊಸ ಚಿತ್ರಕ್ಕಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರು ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇವರ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Image may contain: one or more people and closeup

Tags