ಸುದ್ದಿಗಳು

‘ಇಸ್ಮಾರ್ಟ್ ಶಂಕರ್” ಚಿತ್ರಕ್ಕೆ ಹಾಟ್ ಆಗಿ ಕುಣಿದ ನಭಾ !!

ಹೈದರಾಬಾದ್,ಏ.12: ಪ್ರತಿಭಾವಂತೆ ಸೌಂದರ್ಯ ನೇಹಾ ನೇತೇಶ್ ‘ಇಸ್ಮಾರ್ಟ್ ಶಂಕರ್’ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ… ಇದು ಕಮರ್ಷಿಯಲ್ ಮನೋರಂಜನೆ ಚಿತ್ರವಾಗಿದ್ದು,  ಇದರಲ್ಲಿ ರಾಮ್ ಪೋಥಿನೇನಿ ನಾಯಕನಾಗಿ ಕಾಣಿಸಲಿದ್ದಾರೆ

ಸಂಗೀತವನ್ನು ಮಣಿ ಶರ್ಮಾ ಸಂಯೋಜನೆ

‘ಇಸ್ಮಾರ್ಟ್ ಶಂಕರ್’ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ನಭಾ ನಟೇಶ್ ನ ಚಿತ್ರಗಳು ಹೊರಬಂದಿದೆ. ಕನ್ನಡ ಸೌಂದರ್ಯದ ಬೆಡಗಿ ತನ್ನ ಗ್ಲಾಮರ್ ಮತ್ತು ನೃತ್ಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿದ್ದಾಳೆ.

ಈ ಹಾಡು ತೆಲಂಗಾಣ ಶೈಲಿಯಲ್ಲಿದ್ದು ಮತ್ತು ರಾಮ್ ಈ ಹಾಡಿಗೆ ಭರ್ಜರಿಯಾಗಿ ಸ್ಟಪ್ ಹಾಕುವುದಂತೂ ನಿಜ… ಸಂಗೀತವನ್ನು ಮಣಿ ಶರ್ಮಾ ಸಂಯೋಜಿಸಿದ್ದಾರೆ ಮತ್ತು ರಾಮ್ ಚಿತ್ರಕ್ಕೆ ಇದು ಅವರ ಮೊದಲ ಸಂಗೀತ ಸಂಯೋಜನೆಯೂ ಹೌದು..

ಚಾರ್ಮ್ಮ್ ಕೌರ್ ನಿರ್ಮಾಣ

ನಿರ್ದೇಶಕ ಪುರಿ ಜಗನ್ನಾಥ್ ಅವರು ‘ಇಸ್ಮಾರ್ಟ್ ಶಂಕರ್’ ಚಿತ್ರವನ್ನು ಚಾರ್ಮ್ಮ್ ಕೌರ್ ರೊಂದಿಗೆ ನಿರ್ಮಿಸುತ್ತಿದ್ದಾರೆ ಮತ್ತು ಬಿಡುಗಡೆಗೆ ಇದೇ ಬೇಸಿಗೆಯಲ್ಲಿ ನಿಗದಿಯಾಗಿದೆ.

ಯುವಕನಿಗೆ ಕಪಾಳ ಮೋಕ್ಷ ಮಾಡಿದ ಖುಷ್ಬೂ

#tollywood #kollywood #ismartshankar

Tags

Related Articles