ಸುದ್ದಿಗಳು

ಕೊರಟಗೆರೆ ಜಗ್ಗೇಶ್ ಅಭಿಮಾನಿಗಳಿಂದ ಜನಮೆಚ್ಚುವ ಕಾರ್ಯ ಸಾಥ್ ನೀಡಲು ಮುಂದಾದ ಜಗ್ಗೇಶ್

'ಅಂಧ ಸಂಗೀತಗಾರ'ರಿಗೆ ಸೂರು ನೀಡಲು ಮುಂದಾದ 'ಜಗ್ಗೇಶ್'

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ಸದಾ ಎಲ್ಲರನ್ನೂ ಮನರಂಜಿಸುವ ನವರಸನಾಯಕ ಜಗ್ಗೇಶ್ ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗ್ತಾನೆ ಇರ್ತಾರೆ.

ಸತ್ಯದೇವ್ ಐಪಿಎಸ್ 'ಡಬ್ಬಿಂಗ್': ಕನ್ನಡದ ಹೆಸರಲ್ಲಿ ಅನಾಚಾರ ಎಂದ ಜಗ್ಗೇಶ್!

ಈ ನಡುವಣ ಸದ್ಯ ರಿಯಾಲಿಟೀ ಶೋ ಒಂದರಲ್ಲಿ ಇಬ್ಬರು ಅಂಧರೌ ಬಂದು ಹಾಡಿ ಎಲ್ಲೆಡೆ ಸುದ್ದಿಯಾಗಿರುವ ವಿಚಾರ ಗೊತ್ತೇ ಇದೆ. ಇದೀಗ ಅವರ ಕಷ್ಟಗಳಿಗೆ ಮಣಿದ ಜಗ್ಗೇಶ್ ಅವರ ಅಭಿಮಾನಿಗಳಿಂದ ಆ ಅಂಧ ಕುಂಟುಂಬಕ್ಕೆ ಸೂರೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ . ಈ ಕುರಿತು ಮಾಹಿತಿಯ ವೀಡಿಯೋ ಕೆಳಗೆ ನೋಡಿ..

ಅಂಧ ಸಂಗೀತಗಾರರಿಗೆ ಸೂರು ನೀಡಲು ಮುಂದಾದ ಜಗ್ಗೇಶ್ ಕೊರಟಗೆರೆ ಜಗ್ಗೇಶ್ ಅಭಿಮಾನಿಗಳಿಂದ ಮೆಚ್ಚುವ ಕಾರ್ಯ..

Balkani News Kannada ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಫೆಬ್ರವರಿ 11, 2020

#JaggeshShivalingappa #Navarasanayaka #JaggeshFans #SocialService #KannadaCinema

Tags