‘ಕಳಂಕ್’ ಚಿತ್ರದಲ್ಲಿ ಶ್ರೀದೇವಿ ಜಾಗಕ್ಕೆ ಬಂದ ಮಾಧುರಿ ಬಗ್ಗೆ ನಟಿ ಜಾಹ್ನವಿ ಕಪೂರ್ ಹೇಳಿದ್ದೇನು…?

ಮುಂಬೈ, ಮಾ.21: ನನಗೆ ಹೆಸರು ತಂದುಕೊಳ್ಳುವುದಕ್ಕಿಂತ ನನ್ನ ಚಿತ್ರಗಳು ನನಗೆ ತುಂಬಾ ಮಹತ್ವದ್ದು. ನಾನು ಪ್ರಸಿದ್ಧಿಯನ್ನು ಬಾಲ್ಯದಿಂದಲೇ ಅನುಭವಿಸಿದ್ದೇನೆ. ಆದರೆ ಚಿತ್ರರಂಗ ನನಗೆ ಇದೀಗ ಹೊಸತು. ನನ್ನ ಮೊದಲ ಚಿತ್ರದ ಬಳಿಕ ನನ್ನ ಪ್ರಸಿದ್ಧಿ ಹೆಚ್ಚಾಗಿದೆ. ಪ್ರತಿಯೊಬ್ಬರ ನಟಿಗೂ ಫೇಮ್ ತುಂಬಾ ಮಹತ್ವದ್ದೆ . ನಾನು ಈಗ ಏನು ಗಳಿಸಿದ್ದೇನೋ ಅದು ನನ್ನ ಕುಟುಂಬದಿಂದ ಪಡೆದಿದ್ದು ಎಂದಿದ್ದಾರೆ ನಟಿ ಜಾಹ್ನವಿ ಕಪೂರ್.  ಪ್ರೇಕ್ಷಕರ ಪ್ರೀತಿ ವಿಶ್ವಾಸಕ್ಕ ನಾನು ಋಣಿ ಎಂದಿರುವ ಜಾಹ್ನವಿ ಕಪೂರ್, ‘ಧಡಕ್’ ಚಿತ್ರ ನನಗೆ … Continue reading ‘ಕಳಂಕ್’ ಚಿತ್ರದಲ್ಲಿ ಶ್ರೀದೇವಿ ಜಾಗಕ್ಕೆ ಬಂದ ಮಾಧುರಿ ಬಗ್ಗೆ ನಟಿ ಜಾಹ್ನವಿ ಕಪೂರ್ ಹೇಳಿದ್ದೇನು…?