ಸುದ್ದಿಗಳು

ಶ್ರೀದೇವಿಯನ್ನೇ ಮೀರಿಸುವ ಸೌಂದರ್ಯ ಕನ್ಯೆ ಈಕೆ!!

ಎಲ್'ಅಫೀಶಿಯಲ್’ ಇಂಡಿಯಾ ಮ್ಯಾಗಜೀನ್

ಮುಂಬೈ,ಡಿ.7: ‘ಧಡಕ್’  ಚಿತ್ರದ ನಂತರ ದಿ. ಶ್ರೀದೇವಿ ಮಗಳು ಜಾನ್ವಿ ಕಪೂರ್ ಯಾವುದೇ ಚಿತ್ರದಲ್ಲೂ ನಟಿಸಿಲ್ಲ.. ಇನ್ನು ಎರಡನೇ ಚಿತ್ರಕ್ಕಾಗಿ ಕಾಯುತ್ತಿದ್ದಾಳೆ ಜಾನ್ವಿ.  ಸಿನಿಮಾಗಳ ಆಫರ್ ಗಳೇನು ಕಡಿಮೆಯಾಗಿಲ್ಲ , ಧಡಕ್ ನಂತರ ಜಾನ್ವಿಗೆ ಆಫರ್ ಗಳ ಸುರಿಮಳೆಯೇ ಹರಿದು ಬರುತ್ತಿದೆ..ಇನ್ನು ಧಡಕ್ ಉತ್ತಮ ಗಳಿಕೆ ಮಾಡಿದ್ದು  ಜಾನ್ವಿ ನಟನೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದೆ. ಹೀಗಾಗಿ ದೊಡ್ಡ ದೊಡ್ಡ ನಿರ್ದೇಶಕರು ಜಾನ್ವಿ ಕಾಲ್​ಶೀಟ್ ಕೇಳಿದ್ದಾರಂತೆ. ಅದರಲ್ಲಿ ನಿರ್ದೇಶಕ ರಾಜಮೌಳಿ ಕೂಡ ಇದ್ದಾರೆ ಎಂಬುದು ಮೂಲಗಳ ಮಾಹಿತಿ!

Image result for Janhvi Kapoor L'Officiel December 2018 Hot Photoshoot

ನೀಲಿ ಉಡುಗೆ

ಈಗ ಸದ್ಯ ಮ್ಯಾಗಜೀನ್ ಕವರ್ ಗಳಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ ಈ ಚೆಲುವೆ..  ಡಿಸೆಂಬರ್ ಆವೃತ್ತಿಯ ‘ಎಲ್’ಅಫೀಶಿಯಲ್’ ಇಂಡಿಯಾ ಮ್ಯಾಗಜೀನ್  ಮುಖಪುಟದಲ್ಲಿ ಜಾನ್ ಸಖತ್ ಆಗಿ ನೀಲಿ ಉಡುಗೆಯಲ್ಲಿ ಮಿಂಚಿದ್ದಾಳೆ…ಜಾನ್ವಿಯ ಈ ಸೌಂದರ್ಯ ಆಕೆಯ ತಾಯಿಯನ್ನೇ ಮೀರಿಸುವಂತಿದೆ.. ಜಾನ್ವಿಯ ಸುಂದರವಾದ ಫೋಟೋಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ..

Pic Talk: Janhvi's jaw-dropping pose

Image result for Janhvi Kapoor L'Officiel December 2018 Hot Photoshoot

Tags

Related Articles