ಸುದ್ದಿಗಳು

ಇಂದಿನಿಂದ ನಿಮ್ಮ ಮುಂದೆ ಬರಲಿದೆ ‘ಜೊತೆ ಜೊತೆಯಲಿ’

ಹೊಸ ಧಾರಾವಾಹಿ ‘ಜೊತೆ ಜೊತೆಯಲಿ’ ಇಂದು ರಾತ್ರಿ 8: 30ರಿಂದ ಜೀ ಕನ್ನಡದಲ್ಲಿ ಶುರುವಾಗಲಿದೆ. ‘ಜೊತೆ ಜೊತೆಯಲಿ’ 45 ವರ್ಷದ ಶ್ರೀಮಂತ ಉದ್ಯಮಿ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ 20 ವರ್ಷದ ಹುಡುಗಿಯ ಪ್ರೇಮಕಥೆಯನ್ನು ಆಧರಿಸಿದೆ. ಈ ಧಾರಾವಾಹಿಯಲ್ಲಿ ಅನಿರುದ್ಧ ಜಟ್ಕರ್ ಮತ್ತು ಮೇಘಾ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದಾರೆ.

Image result for ಜೊತೆ ಜೊತೆಯಲಿ’

‘ಮನಸುಗಳ ನಡುವೆ ವಯಸುಗಳ ನಡುವೆ’ ಎಂಬ ಟ್ಯಾಗ್‌ಲೈನ್ ಹೊಂದಿರುವ ಸೀರಿಯಲ್ ವ್ಯತಿರಿಕ್ತ ಪಾತ್ರಗಳನ್ನು ಹೊಂದಿರುವ ಇಬ್ಬರು ಜನರ ಪ್ರೇಮಕಥೆಯನ್ನು ಚಿತ್ರಿಸುತ್ತದೆ. ನಟ ಅಪೂರ್ವಾ, ಶಿವಾಜಿ ರಾವ್ ಜಾಧವ್, ಬಿ.ಎಂ. ವೆಂಕಟೇಶ್, ಮುರಳಿ ಶೃಂಗೇರಿ ಮತ್ತು ಸುಂದರಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಲಾ ನಿರ್ದೇಶಕರಾದ ಸುರೇಶ್ ಬಾಗನವರ್ ಮತ್ತು ಹೊಸ್ಮನೆ ಮೂರ್ತಿ ಸೂಪರ್ ಸೆಟ್‌ಗಳನ್ನು ಹಾಕಲು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ. ಸೀರಿಯಲ್ ನನದನು ಜನಪ್ರಿಯ ನಿರ್ದೇಶಕ ಆರೂರು ಜಗದೀಶ್ ನಿರ್ದೇಶಿಸಿದ್ದಾರೆ.

ಮಳೆಯಲ್ಲಿ ಸಖತ್ತಾಗಿ ಸೆಕ್ಸಿ ಸ್ಟೆಪ್ಸ್ ಹಾಕಿದ ಶ್ರಿಯಾ ಶರಣ್

#jothejotheyalli #zeekananda #jothejotheyalliserial

 

Tags