ಇಂದಿನಿಂದ ನಿಮ್ಮ ಮುಂದೆ ಬರಲಿದೆ ‘ಜೊತೆ ಜೊತೆಯಲಿ’

ಹೊಸ ಧಾರಾವಾಹಿ ‘ಜೊತೆ ಜೊತೆಯಲಿ’ ಇಂದು ರಾತ್ರಿ 8: 30ರಿಂದ ಜೀ ಕನ್ನಡದಲ್ಲಿ ಶುರುವಾಗಲಿದೆ. ‘ಜೊತೆ ಜೊತೆಯಲಿ’ 45 ವರ್ಷದ ಶ್ರೀಮಂತ ಉದ್ಯಮಿ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ 20 ವರ್ಷದ ಹುಡುಗಿಯ ಪ್ರೇಮಕಥೆಯನ್ನು ಆಧರಿಸಿದೆ. ಈ ಧಾರಾವಾಹಿಯಲ್ಲಿ ಅನಿರುದ್ಧ ಜಟ್ಕರ್ ಮತ್ತು ಮೇಘಾ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದಾರೆ. ‘ಮನಸುಗಳ ನಡುವೆ ವಯಸುಗಳ ನಡುವೆ’ ಎಂಬ ಟ್ಯಾಗ್‌ಲೈನ್ ಹೊಂದಿರುವ ಸೀರಿಯಲ್ ವ್ಯತಿರಿಕ್ತ ಪಾತ್ರಗಳನ್ನು ಹೊಂದಿರುವ ಇಬ್ಬರು ಜನರ ಪ್ರೇಮಕಥೆಯನ್ನು ಚಿತ್ರಿಸುತ್ತದೆ. ನಟ ಅಪೂರ್ವಾ, ಶಿವಾಜಿ ರಾವ್ … Continue reading ಇಂದಿನಿಂದ ನಿಮ್ಮ ಮುಂದೆ ಬರಲಿದೆ ‘ಜೊತೆ ಜೊತೆಯಲಿ’