ಸುದ್ದಿಗಳು

ಬ್ಯೂಟಿ ಕಾಜಲ್ ಅಗರ್ವಾಲ್ ಬರ್ತಡೇ ಗೆ ಸಿಕ್ಕ ಗಿಫ್ಟ್ ‘ರಣರಂಗಂ’!!

ನಟಿ ಕಾಜಲ್ ಅಗರ್ವಾಲ್ ಗೆ ಇಂದು ಜನ್ಮ ದಿನ.. ಇಂದಿಗೆ 34 ವರ್ಷ ತುಂಬಿದೆ ಮತ್ತು ಅನೇಕ ಸ್ಟಾರ್ ನಟರು ಹಾಗೂ ಫ್ಯಾನ್ಸ್ ಶುಭ ಹಾರೈಸಿದ್ದಾರೆ.. ಈಗ ಕಾಜಲ್ ಮುಂಬರುವ ಚಿತ್ರದ ಫಸ್ಟ್ ಲುಕ್ ನನ್ನು  ನಿರ್ಮಾಪಕರು ಅನಾವರಣಗೊಳಿಸಿದ್ದಾರೆ.

Related image

ಕಾಜಲ್ ಶರ್ವಾ ಎದುರು ‘ರಣರಂಗಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಫಸ್ಟ್ ಲುಕ್‌ನಲ್ಲಿ ಫುಲ್ ಆಫ್ ಎನರ್ಜಿಯಲ್ಲಿ ಮಂದಹಾಸದ ನಗುವನ್ನು ಬೀರಿದ್ದಾಳೆ.

‘ರಣರಂಗಂ’ ಚಿತ್ರವನ್ನು ಸುಧೀರ್ ವರ್ಮಾ ಬರೆದು ನಿರ್ದೇಶಿಸುತ್ತಿದ್ದಾರೆ. ಶರ್ವಾ ಅವರ ಫಸ್ಟ್ ಲುಕ್  ಗೆ ಅದ್ಭುತ ಪ್ರತಿಕ್ರಿಯೆ ಪಡೆದಿತ್ತು. ಎರಡು ವಿಭಿನ್ನ ಪಾತ್ರಗಳು ಮತ್ತು ಲುಕ್ ನಲ್ಲಿ, ಶರ್ವಾ ದೊಡ್ಡ ಪರದೆಯಲ್ಲಿ ನಟಿಸಲಿದ್ದಾರೆ.

ಸೀತಾರಾ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಿರ್ಮಿಸಿರುವ ಈ ಚಿತ್ರ ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ…

Pic Talk: Birthday beauty Kajal from 'Ranarangam'

ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ: ಭಾಗಿಯಾಗ್ತಾರಾ ರಮ್ಯಾ?

#kajalaggarwal #tollywood #kajalaggarwalmovies #kajalaggarwalbirthday

 

Tags