ಸುದ್ದಿಗಳು

ಮತ್ತೆ ‘ಮಗಧೀರ’ ಕ್ವೀನ್ ಕ್ಲಿವೇಜ್ ಶೋ!!

ಕಾಜಲ್ ಅಗರ್ವಾಲ್  ಟಾಲಿವುಡ್ ಚಿತ್ರರಂಗದ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಬಾಲಿವುಡ್ ಮತ್ತು ಟಾಲಿವುಡ್ ಸಿನೆಮಾಗಳಲ್ಲಿ ನಟಿಸಿದ ನಂತರ ಈಗ ಕಾಜಲ್ ಅಗರ್ವಾಲ್ ಅಂತರರಾಷ್ಟ್ರೀಯ ಮಟ್ಟಕ್ಕೆ ಸಾಗುತ್ತಿದ್ದಾರೆ. ವಿಷ್ಣು ಮಂಚು ಅಭಿನಯದ ಹಾಲಿವುಡ್ ಚಿತ್ರದಲ್ಲಿ  ನಟಿಸುತ್ತಿರುವ ವಿಷಯ ಗೊತ್ತೇ ಇದೆ.ಇದರಲ್ಲಿ ಅವರು ಸಹೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕಾಜಲ್ ಅಗರ್ವಾಲ್ ಅವರು ಪ್ರಸಿದ್ಧ ಪತ್ರಿಕೆಯ  ಕವರ್ ಪೇಜ್ ಗಾಗಿ ಫೋಟೋಶೂಟ್ ಮಾಡಿಸಿಕೊಂಡ್ರು.

ಕಾಜಲ್ ಅಗರ್‌ವಾಲ್ ಶೈನಿಂಗ್ ಕುರ್ತಾ ಧರಿಸಿದ್ದು, ಇದನ್ನು ಫ್ಯಾಶನ್ ಸ್ಟೈಲಿಸ್ಟ್ ಶ್ರೀಜಾ ರಾಜ್‌ಗೋಪಾಲ್ ವಿನ್ಯಾಸಗೊಳಿಸಿದ್ದಾರೆ ಇದರಲ್ಲಿ  ಕಾಜಲ್ ತಮ್ಮ ಕ್ಲಿವೇಜ್ ತೋರಿಸಿದ್ದು ಎಲ್ಲೆಡೆ ವೈರಲ್ ಆಗಿದೆ.

ನ್ಯೂಡ್ ಲಿಪ್ ಶೇಡ್ ಸ್ಟ್ರೈಟ್ ಹೇರ್ ನಲ್ಲಿ ಕಾಜಲ್ ಬ್ಯೂಟಿಗೆ ಇನ್ನಷ್ಟು ಮೆರುಗುನೀಡಿತ್ತು.  ಇನ್ನು ಈ ಫೋಟೋವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಕಾಜಲ್ ನ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 

View this post on Instagram

 

A post shared by Kajal Aggarwal (@kajalaggarwalofficial) on

 

View this post on Instagram

 

A post shared by Kajal Aggarwal (@kajalaggarwalofficial) on

 

View this post on Instagram

 

#lookingatyoulookingatme @vivalamore.magazine @shreejarajgopal @vishalcharanmakeuphair @meghahairandbeauty @areesz

A post shared by Kajal Aggarwal (@kajalaggarwalofficial) on

 

View this post on Instagram

 

@vivalamore.magazine #doubletrouble ?

A post shared by Kajal Aggarwal (@kajalaggarwalofficial) on

ತಮಿಳು ಬಿಗ್ ಬಾಸ್ ಸೀಸನ್ 3: ಮಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ತಂದೆ!

#kajalaggrwal #kajalaggarwalmovie #kajalaggrwalphotoshoot

Tags