ಬ್ಯುಸಿನೆಸ್ ಮ್ಯಾನ್ ನನ್ನು ಮದುವೆಯಾಗ್ತಾರಂತೆ ಕಾಜಲ್

ಟಾಲಿವುಡ್ ಬ್ಯೂಟಿ ಕ್ವೀನ್ ಕಾಜಲ್ ಅಗರ್ವಾಲ್ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಾಜಲ್ ಗೆ ಎಲ್ಲೇ ಹೋದ್ರೂ ಒಂದು ಕಾಮನ ಪ್ರಶ್ನೆ ಆಕೆಯನ್ನು ಪ್ರತಿ ಬಾರಿ ಕೇಳಲಾಗುತ್ತೆ. ಅದುವೇ ಕಾಜಲ್ ಮದುವೆ ಯಾವಾಗ? ಇತ್ತೀಚೆಗೆ ಕಾಜಲ್ ಅಗರ್ವಾಲ್ ಶೀಘ್ರದಲ್ಲೇ ತಾನು ವಿವಾಹವಾಗುವುದಾಗಿ ಹೇಳಿಕೊಂಡಿದ್ದಾಳೆ ಮುಂದಿನ ವರ್ಷ ಕಾಜಲ್ ಅಗರ್‌ ವಾಲ್ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆಯ ಪೇರೆಂಟ್ಸ್ ಈಗಾಗಲೇ ವರನನ್ನುಹುಡುಕಿದ್ದಾರಂತೆ. ಕಾಜಲ್ ಅಗರ್ವಾಲ್ ಸದ್ಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿ. ಒಪ್ಪಿಕೊಂಡ ಸಿನಿಮಾ … Continue reading ಬ್ಯುಸಿನೆಸ್ ಮ್ಯಾನ್ ನನ್ನು ಮದುವೆಯಾಗ್ತಾರಂತೆ ಕಾಜಲ್