ಸುದ್ದಿಗಳು

ಎನ್ ಆರ್ ಐ ಲೇಡಿ ಜೊತೆ ಕಮಲ್ ಹಾಸನ್ ಕುಚ್ ಕುಚ್ !?

ಕಮಲ್ ಹಾಸನ್ ಈಗ  ‘ಉತ್ತಮಾ ಖಳನಾಯಕ’ ಮತ್ತು ‘ವಿಶ್ವರೂಪಂ’ ಸಹನಟಿ ಪೂಜಾ ಕುಮಾರ್ ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ವರದಿಗಳು ಹೊರಬರುತ್ತಿವೆ.

ಈ ಎನ್‌ಆರ್‌ಐ ಲೇಡಿ ಕಳೆದ ಒಂದು ವರ್ಷದಿಂದ ಎಲ್ಲಾ ಪ್ರಮುಖ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಜೊತೆ ಕಾಣಿಸಿಕೊಳ್ತಾ ಇದ್ದಾರೆ. ಕಮಲ್  ‘ಕಡರಾಮ್ ಕೊಂಡಾನ್’ ಚಿತ್ರಕ್ಕೆ ನಿರ್ಮಾಪಕರಾಗಿ ಕಾಣಿಸಿಕೊಂಡಿದ್ರು. ಈ ಚಿತ್ರದ ಇವೆಂಟ್ ಕಾರ್ಯಕ್ರಮದಲ್ಲೂ ಎನ್‌ಆರ್‌ಐ ಲೇಡಿ ಇದ್ದರು.

Image result for Kamal Haasan birthday family pic

ಕಮಲ್ ಜನ್ಮ ದಿನದಂದು, ಪೂಜಾ ಕುಮಾರ್  ಕೂಡ ಹಾಜರಿದ್ದ, ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಮಲ್ ಮತ್ತು ಪೂಜಾ  ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಚರ್ಚೆಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ.

ಕಮಲ್ ಈ ಹಿಂದೆ ವಾಣಿ ಗಣಪತಿ ಮತ್ತು ಸಾರಿಕಾ ಅವರನ್ನು ಮದುವೆಯಾಗಿದ್ದರು. ವಾನಣಿಯೊಂದಿಗಿನ ಮದುವೆ 1988 ರಲ್ಲಿ ಮತ್ತು ಸಾರಿಕಾ ಅವರೊಂದಿಗೆ 2004 ರಲ್ಲಿ ಕೊನೆಗೊಂಡಿತು. ಆ ನಂತರ ಕಮಲ್ ನಟಿ ಗೌತಮಿ ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿದ್ರು. ಈ ಸಂಬಂಧವು 2006 ರಲ್ಲಿ ಕೊನೆಗೊಂಡಿತು.

ಮಂಜುಳಾ ಅವರ ಜನುಮ ದಿನದ ಸವಿನೆನಪು

#kamlahassan #poojakumar #kollywood

Tags