ಹಿರಿಯ ನಟ ಬಾಲಕೃಷ್ಣ ರವರ ಜನುಮದಿನದ ಸಂಭ್ರಮ

ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಕಲಾವಿದರಲ್ಲಿ ಹಿರಿಯ ನಟ ದಿ. ಬಾಲಕೃಷ್ಣ ಅವರೂ ಸಹ ಒಬ್ಬರು. ಅಂದಿನ ಕಾಲದಲ್ಲಿ ಅವರ ಪಾತ್ರಗಳಿಲ್ಲದೇ ಸಿನಿಮಾಗಳು ತಯಾರಾಗುತ್ತಿರಲಿಲ್ಲ ಎಂದೇ ಹೇಳಬಹುದು. ನಾಟಕ ಕಂಪನಿಯ ಗೇಟು ಕಾಯುವುದು, ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು ಹೀಗೆ ಆರಂಭವಾಯಿತು ಬಾಲಣ್ಣನವರ ವೃತ್ತಿ ಜೀವನ. ಮುಂದೆ ರಂಗಭೂಮಿಯ ನಟನೆ ಅವರ ಪಾಲಿಗೆ ಬಂತು. ನಂತರ  ಚಿತ್ರರಂಗಕ್ಕೆ ಬಂದು ನಟನೆಯಲ್ಲಿ ತಮ್ಮದೇ ಆದಂತ ಛಾಪನ್ನು ಮೂಡಿಸಿದರು. 1943ರಲ್ಲಿ ‘ರಾಧಾರಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ 500ಕ್ಕೂ … Continue reading ಹಿರಿಯ ನಟ ಬಾಲಕೃಷ್ಣ ರವರ ಜನುಮದಿನದ ಸಂಭ್ರಮ