ಸುದ್ದಿಗಳು

ಕರೀನಾ ಬ್ಯಾಕ್ ಟೂ ವರ್ಕ್..!

ಸಿನಿಮಾ ಚಿತ್ರೀಕರಣಕ್ಕಾಗಿ ಪಯಣ ಬೆಳೆಸಿದ ಕರೀನಾ

ಮುಂಬೈ, ನ.13: ಬಾಲಿವುಡ್ ಬೆಬೋ ಬ್ಯಾಕ್ ಟು ವರ್ಕ್. ಎಸ್. ಬೋಲ್ಡ್ ಆ್ಯಂಡ್ ಹಾಟ್ ಬ್ಯೂಟಿ ಕರೀನಾ ಕಪೂರ್, ಕೆಲಸ ಮುಂದುವರಿಸಲು ವಿಮಾನ ಬೋರ್ಡ್ ಆಗಿದ್ದಾರೆ.. ಹಲವು ದಿನಗಳ ವಿರಾಮಕ್ಕೆ ಗುಡ್ಬೈ ಹೇಳಿ ವರ್ಕ್ ಶುರು ಮಾಡಿದ್ದಾರೆ. ಈಗಾಗಲೇ ತನ್ನ ಮೈಮಾಟ, ಮಾದಕ ಲುಕ್ ನಿಂದ ಅಭಿಮಾನಿಗಳ ಹೃದಯ ಕದ್ದಿರುವ ಈ ಸೆಕ್ಸಿ ನಟಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.ವಿಮಾನವೇರುತ್ತಿರುವ ಕರೀನಾ

ಶೂಟಿಂಗ್ ಗೆ ತೆರಳಲು ವಿಮಾನವನ್ನು ಹತ್ತುತ್ತಿರುವ ಫೋಟೋವನ್ನು ಇವರು ಮ್ಯಾನೇಜರ್ ಪೂನಂ ಡಮಾನಿಯಾ ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಿಲ್ಲಿಂಗ್ ಲುಕ್ ನ್ಲಲಿ ಬ್ಲೂ ಡೆನ್ನಿಮ್ ಜೀನ್ಸ್ ಪ್ಯಾಂಕ್, ಹೈ ಹೀಲ್ಸ್ ಸ್ಯಾಂಡಲ್, ಬ್ಲಾಕ್ ಟಾಪ್ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿದ್ದಾರೆ ಕರೀನಾ.

 

View this post on Instagram

 

And we are offffff ????????????

A post shared by Poonam Damania (@poonamdamania) on

ಪಯಣ ಬೆಳೆಸಿದ ಕರೀನಾ

ವಿಮಾನ ಹತ್ತಿತ್ತಿರುವ ಕರೀನಾ, ಗಾಗಲ್ಸ್ ಹಾಕಿಕೊಂಡು, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿರುವ ಫೋಟೋವನ್ನು ಮ್ಯಾನೇಜರ್ ಪೂನಂ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಂಡ್ ವೀ ಆರ್ ಆಫ್… ಅಂತಾ ಟ್ಯಾಗ್ಲೈನ್ ಕೂಡಾ ಹಾಕಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು, ಫ್ಯಾನ್ಸ್ ಗಳಿಂದ ತುಂಬಾ ಲೈಕ್ಸ್ ಬಂದಿವೆ. ಯಾವ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಿರುವ ಕುರಿತು ಪೂನಂ ಮಾಹಿತಿ ಬಹಿರಂಗಪಡಿಸಿಲ್ಲ.

Tags